ಕಾಸಿಂಬಿ ಅಬ್ದುಲ್ ಕರೀಮ್ ದರ್ಗಾ
ವಿಜಯಪುರ,ಫೆ.12: ರಂಝಾನ್ ದರ್ಗಾ ಅವರ ತಾಯಿ ಕಾಸಿಂಬಿ ಅಬ್ದುಲ್ ಕರೀಮ್ ದರ್ಗಾ (85) ಅವರು ಇಂದು ಸಂಜೆ 7 ಗಂಟೆಗೆ ನಿಧನರಾದರು. ಅವರು ಮಗಳು, ಅಳಿಯ, ಐವರು ಗಂಡುಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಪಾರ್ಥಿವ ಶರೀರವನ್ನು ಬಿ.ಎಲ್.ಡಿ.ಇ. ಆಸ್ಪತ್ರೆ ರಸ್ತೆ, ಕೋಟೆ ಗೋಡೆ ಬಳಿಯ ಸ್ವಗೃಹದಲ್ಲಿ ಇಡಲಾಗಿದೆ. ನಾಳೆ ಮಧ್ಯಾಹ್ನ 1.30 ಕ್ಕೆ ಸೋಲಾಪುರ ನಾಕಾ ಬಳಿಯ ಕಾಲಿ ಮಸ್ಜಿದ್ ಖಬರಸ್ತಾನದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.
Next Story