ಬಂಡೀಪುರ ಅರಣ್ಯದಲ್ಲಿ ಬೆಂಕಿ...
ವಿಶ್ವದಲ್ಲೇ ಅತೀ ಹೆಚ್ಚು ಹುಲಿಗಳು ಇರುವ ಹಾಗೂ ಅಪರೂಪದ ಪ್ರಾಣಿಪಕ್ಷಿಗಳ ಸಂರಕ್ಷಿತ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಅರಣ್ಯದಲ್ಲಿ ಬೆಂಕಿ ವ್ಯಾಪಿಸಿದ್ದು ಹದಿನೈದು ಸಾವಿರಕ್ಕೂ ಹೆಚ್ಚು ಎಕರೆ ಅರಣ್ಯ ಭಸ್ಮವಾಗಿದೆ ಎಂದು ಹೇಳಲಾಗಿದೆ. ಒಂದು ವಾರದಿಂದ ಅರಣ್ಯದ ಕೆಲವೆಡೆ ಬೆಂಕಿ ಕಾಣಿಸಿಕೊಂಡು ಇದೀಗ ಇಡೀ ಬಂಡೀಪುರ ಉದ್ಯಾನವನಕ್ಕೆ ಬೆಂಕಿ ಆವರಿಸಿದೆ.
Next Story





