ಬೆಂಗಳೂರು, ಫೆ.24: ಸ್ವಾತಂತ್ರ ಹೋರಾಟಗಾರ, ಪ್ರಗತಿಶೀಲ ಸಾಹಿತಿಯಾಗಿ ಸಾಮಾಜಿಕ ಕಳಕಳಿಯನ್ನು ಹೊಂದಿದ್ದ ಜಾತ್ಯತೀತ ವ್ಯಕ್ತಿ ಕೋ.ಕೋ.ಚನ್ನಬಸಪ್ಪ ನಿಧನಕ್ಕೆ ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ ಸಂತಾಪ- ಶ್ರದ್ಧಾಂಜಲಿಯನ್ನು ಸೂಚಿಸಿದೆ.