ಮಂಗಳೂರು, ಫೆ.25: ಕಿನ್ಯ ಹಝ್ರತ್ ವಲಿಯುಲ್ಲಾಹಿ ಹುಸೈನ್ ಮುಸ್ಲಿಯಾರ್ ಹೆಸರಿನಲ್ಲಿ ನಡೆಯುತ್ತಿರುವ ಕೂಟು ಝಿಯಾರತ್ ಪ್ರಯುಕ್ತ ಫೆ.26ರಂದು ಇಬ್ರಾಹೀಂ ಬಾತಿಷ ತಂಙಳ್ ಆನೆಕಲ್ಲು ಮತ್ತು ಶಾಹುಲ್ ಹಮೀದ್ ಬಾಖವಿ ವಡಗರ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.