ಹೊಸಂಗಡಿ: ಮಾ. 3, 4ರಂದು ರಕ್ತದಾನ ಶಿಬಿರ

ಮಂಗಳೂರು, ಫೆ. 26: ಹೊಸಂಗಡಿಯಲ್ಲಿ ಮಾ. 3 ಮತ್ತು 4ರಂದು ಬೃಹತ್ ರಕ್ತದಾನ ಶಿಬಿರ ನಡೆಯಲಿದೆ.
ಮಾ. 3ರಂದು ಬೆಳಗ್ಗೆ 9 ರಿಂದ 1ರತನಕ ಎಸ್ಕೆಎಸ್ಸೆಸ್ಸೆಫ್ ವಿಖಾಯ ಯೂನಿಟ್ ಹೊಸಂಗಡಿ ವತಿಯಿಂದ ರಕ್ತದಾನ ಶಿಬಿರ ನಡೆಯಲಿದೆ.
ದೇಶಕಕ್ಕಾಗಿ ಪ್ರಾಣತ್ಯಾಗ ಮಾಡಿದ ಹುತಾತ್ಮ ಸೈನಿಕರ ಸ್ಮರಣಾರ್ಥಕವಾಗಿ ಡೀಲ್ ಬೋಯ್ಸ್ ನಂದಾವರ ಮತ್ತು ಲಕ್ಕಿ ಸ್ಟಾರ್ ಕ್ರಿಕೆಟರ್ಸ್ ನಂದಾವರ ವತಿಯಿಂದ ಮಾ. 4ರಂದು 9ರಿಂದ 1ತನಕ ನಂದಾವರದಲ್ಲಿ ರಕ್ತದಾನ ಶಿಬಿರ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

Next Story





