‘ಬಿಎಲ್‌ಓಗಳಿಂದ ಮನೆ ಸಮೀಕ್ಷೆ’
ಉಡುಪಿ, ಫೆ.26: ಉಡುಪಿ-ಚಿಕ್ಕಮಗಳೂರು ಲೋಕಸಭಾ ಸಾರ್ವತ್ರಿಕ ಚುನಾವಣೆ-2019ಕ್ಕೆ ಸಂಬಂಧಿಸಿದಂತೆ ಉಡುಪಿ ಹಾಗೂ ಕಾಪು ವಿಧಾನ ಕ್ಷೇತ್ರಕ್ಕೆ ಸಂಬಂಧಿಸಿದ ಬಿಎಲ್‌ಓಗಳು ಮನೆ ಮನೆಗೆ ಸಮೀಕ್ಷೆಗೆ ಬರಲಿದ್ದು, ಇವರಿಗೆ ಮತದಾರರ ಆಧಾರ್ ಕಾರ್ಡು ಹಾಗೂ ಮೊಬೈಲ್ ನಂಬರ್ ನೀಡಿ ಸಾರ್ವಜನಿಕರು ಸಹಕರಿಸುವಂತೆ ಉಡುಪಿ ತಹಶೀಲ್ದಾರ್ ಪ್ರದೀಪ್ ಕುರುಡೇಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





