ಉಡುಪಿ ಜಿಲ್ಲಾಸ್ಪತ್ರೆ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ

ಉಡುಪಿ, ಫೆ.26: ಉಡುಪಿ ಜಿಲ್ಲಾ ಜಮೀಯತೆ ಅಹ್ಲೆ ಹದೀಸ್ ಮಾರ್ಗ ದರ್ಶನದಲ್ಲಿ ಉಡುಪಿ ಅಲ್-ಹಿಕ್ಮಾ ಗೈಡೆನ್ಸ್ ಸೆಂಟರ್ ಹಾಗೂ ಮಲ್ಪೆ ಕಲೇಮಾ ಸೆಂಟರ್‌ಗಳ ಜಂಟಿ ಆಶ್ರಯದಲ್ಲಿ ರವಿವಾರ ಉಡುಪಿ ಜಿಲ್ಲಾಸ್ಪತ್ರೆ ರೋಗಿಗಳಿಗೆ ಹಣ್ಣು ಹಂಪಲುಗಳನ್ನು ವಿತರಿಸಲಾಯಿತು.
ಉದ್ಯಮಿ ಇಫ್ತಿಕಾರ್ ಹುಸೈನ್, ಅಲ್ ಹಿಕ್ಮಾ ಗೈಡೆನ್ಸ್ ಸೆಂಟರ್ ಸಮಾಜ ಸೇವಾ ವಿಭಾಗದ ಸಂಚಾಲಕ ಮುಹಮ್ಮದ್ ಇಮ್ತಿಯಾಝ್, ಫೈಝಲ್ ಸುಲೈಮಾನ್, ಫಾರೂಕ್ ಸುಲೈಮಾನ್, ಸೈಯ್ಯದ್ ಯಾಸೀನ್, ಇಜಾಝ್ ಮಲ್ಪೆ, ಸಾಧಿಕ್ ಕೊಚ್ಚಿ, ಮುಝಮ್ಮಿಲ್ ಕೊಚ್ಚಿ ಮೊದಲಾದವರು ಉಪಸ್ಥಿತರಿದ್ದರು.
Next Story





