ಉಡುಪಿ, ಫೆ.27:ಕೋಟ ಉಪ ಅಂಚೆಕಚೇರಿಯ ನೂತನ ಕಟ್ಟಡವನ್ನು ಮಾ.1ರಂದು ಬೆಳಗ್ಗೆ 10 ಕ್ಕೆ ಸಂಸದೆ ಶೋಭಾ ಕರಂದ್ಲಾಜೆ ಉದ್ಘಾಟಿಸಲಿದ್ದಾರೆ ಎಂದು ಉಡುಪಿ ಅಂಚೆ ವಿಭಾಗದ ಅಂಚೆ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.