ಡಾ. ಸರ್ಫ್ರಾಝ್ ಹಾಶಿಂ ರಿಗೆ ಭಾರತ್ ಶಿಕ್ಷಾ ರತನ್ ಪ್ರಶಸ್ತಿ

ಕೊಣಾಜೆ, ಫೆ. 28: ಮಂಗಳೂರಿನ ಪ್ರಸಿದ್ಧ ಮನಶಕ್ತಿ ತರಬೇತಿ ಸಂಸ್ಥೆ ಸಾಧನಾ ಅಕಾಡೆಮಿಯ ಆಡಳಿತ ನಿರ್ದೇಶಕ ಡಾ. ಸರ್ಫ್ರಾಝ್ ಹಾಶಿಂ ಅವರಿಗೆ ನವದೆಹಲಿಯಲ್ಲಿ ಜರಗಿದ ಸಮ್ಮೇಳನದಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ನೀಡಿದ ಸಾಧನೆಗಾಗಿ ಭಾರತ್ ಶಿಕ್ಷಾ ರತನ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪಿ.ಎ. ಸಮೂಹ ಸಂಸ್ಥೆಗಳ ಶೈಕ್ಷಣಿಕ ನಿರ್ದೇಶಕರಾಗಿಯೂ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ.
Next Story





