ಕಡೂರು ಪಟ್ಟಣದ ಪ್ರಜ್ಞಾ ಶಾಲೆಯ ವಿದ್ಯಾರ್ಥಿಗಳು ಪಾಕಿಸ್ತಾನದ ಸೇನೆ ವಶದಲ್ಲಿದ್ದ ಭಾರತೀಯ ವಾಯುಪಡೆ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಭಾರತಕ್ಕೆ ಹಿಂದುರುಗಿದ ಹಿನ್ನೆಲೆಯಲ್ಲಿ ಶಾಲೆಯ ಆವರಣದಲ್ಲಿ ‘ಅಭಿನಂದನ್’ ಹೆಸರಿನೊಂದಿಗೆ ದೇಶದ ವೀರಯೋಧನಿಗೆ ಗೌರವ ಸೂಚಿಸಿದರು.