ಕ್ರಿಕೆಟಿಗ ಜಡೇಜ ಪತ್ನಿ ರಿವಾಬ ಬಿಜೆಪಿಗೆ

ಜಾಮ್ ನಗರ, ಮಾ.4: ಕ್ರಿಕೆಟಿಗ ರವೀಂದ್ರ ಜಡೇಜ ಪತ್ನಿ ರಿವಾಬ ಜಡೇಜ ರವಿವಾರ ಬಿಜೆಪಿ ಸೇರಿದ್ದಾರೆ.
ರಿವಾಬ ಅವರು ಗುಜರಾತ್ ನ ಬಿಜೆಪಿ ಸಚಿವ ಆರ್ ಸಿ ಫಾಲ್ಡು, ಎಂಪಿ ಪೂನಮ್ ಬೆನ್ ಮತ್ತು ಎಂಎಲ್ಎ ಬಾಕುಭಾಯ್ ಜಡೇಜ ಸಮಕ್ಷಮದಲ್ಲಿ ಬಿಜೆಪಿ ಸೇರಿದರು.
ತಿಂಗಳ ಹಿಂದೆ ರಿವಾಬ ಅವರು ಪತಿ ರವೀಂದ್ರ ಜಡೇಜ ಜೊತೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು.
Next Story





