ಉಡುಪಿ, ಮಾ.6: ಉಡುಪಿ ಅಂಚೆ ವಿಭಾಗದ ಅಧೀಕ್ಷಕರಾಗಿದ್ದ ರಾಜಶೇಖರ್ ಭಟ್ ಇವರು ಬೆಂಗಳೂರಿನ ಸೌತ್ ಕರ್ನಾಟಕ ರೀಜನಲ್ ಆಫೀಸ್‌ಗೆ ವರ್ಗಾವಣೆಗೊಂಡಿದ್ದು, ಸುಧಾಕರ ಜಿ. ದೇವಾಡಿಗ ಇವರು ನೂತನ ಅಂಚೆ ಅಧೀಕ್ಷಕರಾಗಿ ಅಧಿಕಾರ ಸ್ವೀಕರಿಸಿದ್ದಾರೆ ಎಂದು ಉಡುಪಿ ವಿಬಾಗದ ಅಂಚೆ ಅಧೀಕ್ಷಕರ ಪ್ರಕಟಣೆ ತಿಳಿಸಿದೆ.