ಮಾ.7: ಪರಂಗಿಪೇಟೆ ನಂ 1 ರಿಕ್ಷಾ ಪಾರ್ಕ್ ಮೇಲ್ಚಾವಣಿ ಉದ್ಘಾಟನೆ

ಪರಂಗಿಪೇಟೆ ಮಾ6, ದಕ ಜಿಲ್ಲಾ ಉಸ್ತುವಾರಿ ಸಚಿವ ಯುಟಿ ಖಾದರ್ ರವರ ಅನುದಾನದಲ್ಲಿ ನಂ1 ರಿಕ್ಷಾ ಪಾರ್ಕ್ ಪರಂಗಿಪೇಟೆ ಇದಕ್ಕೆ ಮೇಲ್ಚಾವಣಿ ಅಲವಡಿಸಲಾಗಿದ್ದು ಮಾ7 ರಂದು ಸಾಯಂಕಾಲ 4 ಗಂಟೆಗೆ ಮಾನ್ಯ ಸಚಿವರಾದ ಯುಟಿ ಖಾದರ್ ರವರು ಉದ್ಘಾಟನೆ ಮಾಡಲಿದ್ದಾರೆ.
ಈ ಸಂದರ್ಭ ವಿವಿದ ರಾಜಕೀಯ ಸಾಮಾಜಿಕ ಮುಖಂಡರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ನಂ 1 ರಿಕ್ಷಾ ಪಾರ್ಕ್ ಚಾಲಕ ಮಾಲಕರ ಸಂಘದ ಅದ್ಯಕ್ಷ ಜಾಫರ್ ಸುಜೀರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ
Next Story





