ಎಐಎಂಒ ರಾಷ್ಟ್ರೀಯಾಧ್ಯಕ್ಷರಾಗಿ ಸುದರ್ಶನ್ ಆಯ್ಕೆ
ಬೆಂಗಳೂರು, ಮಾ. 7: ಅಖಿಲ ಭಾರತ ಉತ್ಪಾದಕರ ಸಂಸ್ಥೆ(ಎಐಎಂಒ) ರಾಷ್ಟ್ರೀಯಾಧ್ಯಕ್ಷರಾಗಿ ಸುದರ್ಶನ್ ಸರೀನ್, ಹಿರಿಯ ಉಪಾಧ್ಯಕ್ಷರಾಗಿ ಡಾ. ಹರೀಶ್ ಮೆಹ್ತಾ ಹಾಗೂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಕೆನ್ನಿ ರಮಾನಂದ ಆಯ್ಕೆಯಾಗಿದ್ದಾರೆ.
ಖಜಾಂಚಿ- ರಾಧಾಕೃಷ್ಣನ್, ವಿಭಾಗೀಯ ಉಪಾಧ್ಯಕ್ಷರಾಗಿ ಶ್ರೀಕಾಂತ್ ದಾಲ್ಮಿಯಾ, ಬಿ.ಪಿ.ಭಕ್ಷಿ, ಕೆ.ಸಿ.ಜಗನ್ನಾಥ ರೆಡ್ಡಿ, ರಾಷ್ಟ್ರೀಯ ಕಾರ್ಯದರ್ಶಿಗಳಾಗಿ ಅರವಿಂದ ತಿಬ್ರೇವಾಲಾ ಹಾಗೂ ಸುಶೀಲ್ ವ್ಯಾಸ್ ಆಯ್ಕೆಯಾಗಿದ್ದಾರೆಂದು ಸಂಸ್ಥೆ ಪ್ರಕಟಣೆ ತಿಳಿಸಿದೆ.
Next Story





