ಶೈಖುನಾ ಯು.ಎಂ ಉಸ್ತಾದರಿಗೆ ಸನ್ಮಾನ

ಮಂಗಳೂರು, ಮಾ.11: ಸಮಸ್ತದ ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾದ ಶೈಖುನಾ ಯು.ಎಂ ಉಸ್ತಾದರನ್ನು ಸಮಸ್ತ ವಿದ್ಯಾಭ್ಯಾಸ ಮಂಡಳಿಯ ಕಾರ್ಯಕಾರಿ ಸಮಿತಿಯ ಸದಸ್ಯ ಹಾಜಿ ಕೆ.ಎಸ್ ಇಸ್ಮಾಯೀಲ್ ಕಲ್ಲಡ್ಕ ಇತ್ತೀಚೆಗೆ ಸನ್ಮಾನಿಸಿದರು.
ಈ ಸಂದರ್ಭ ಮದ್ರಸ ಮ್ಯಾನೇಜ್ಮೆಂಟ್ ಪ್ರಮುಖರಾದ ಹಾಜಿ ಅಬ್ದುಲ್ ಹಮೀದ್ ಗೋಲ್ಡನ್, ಆಸಿಫ್ ಕುನಿಲ್ ಸಜಿಪ, ಸಮಸ್ತ ಕಾರ್ಯಕರ್ತರಾದ ಇಸ್ಮಾಯೀಲ್ ತಂಙಳ್ ಉಪ್ಪಿನಂಗಡಿ, ಮಜೀದ್ ಫೈಝಿ ನಂದಾವರ ಮುಂತಾದವರು ಉಪಸ್ಥಿತರಿದ್ದರು.
Next Story





