ಪೋತೇರ ಮಹದೇವುಗೆ ಗೌರವ ಡಾಕ್ಟರೇಟ್

ಮಂಡ್ಯ, ಮಾ.24: ನ್ಯಾಷನಲ್ ವರ್ಚುವಲ್ ಯೂನಿವರ್ಸಿಟಿ ಕೊಡಮಾಡುವ ಗೌರವ ಡಾಕ್ಟರೇಟ್ ಪದವಿಗೆ ಕಸ್ತೂರಿ ಸಿರಿಗನ್ನಡ ವೇದಿಕೆ ಜಿಲ್ಲಾಧ್ಯಕ್ಷ ಪೋತೇರ ಮಹದೇವು ಭಾಜನರಾಗಿದ್ದಾರೆ.
ಮಹದೇವು ಅವರ ಸಾಮಾಜಿಕ ಸೇವೆ, ಸಂಘಟನೆ ಗುರುತಿಸಿ ಗೌರವ ಡಾಕ್ಟರೇಟ್ ದೊರೆತಿದ್ದು, ಮೈಸೂರು ಕಲಾಮಂದಿರದಲ್ಲಿ ನಡೆದ ಪದವಿ ಪ್ರಧಾನ ಸಮಾರಂಭದಲ್ಲಿ ಯೂನಿವರ್ಸಿಟಿಯ ಚೇರ್ಮನ್ ಇ.ಸಂತೋಷ್, ನಿರ್ದೇಶಕ ಡಾ.ಸಂದೀಪ್ ಅವರು ಗೌರವ ಡಾಕ್ಟರೇಟ್ ನೀಡಿ ಗೌರವಿಸಿದರು.
Next Story





