ಕೋಸ್ಟ್‌ಗಾರ್ಡ್‌ನಲ್ಲಿ ಸ್ವೀಪ್ ಕಾರ್ಯಕ್ರಮ

ಮಂಗಳೂರು, ಮಾ.28: ಕರಾವಳಿ ತೀರ ರಕ್ಷಕ ಪಡೆಯ ಸಿಬ್ಬಂದಿಗೆ ಮತದಾನ ಜಾಗೃತಿ ಮೂಡಿಸಲು ಜಿಪಂ ಸಿಇಒ ಸೆಲ್ವಮಣಿ ಅಧ್ಯಕ್ಷತೆಯಲ್ಲಿ ಮತದಾನ ಪ್ರತಿಜ್ಞೆ ಬೋಧಿಸಲಾಯಿತು.
ಎನ್‌ಎಂಪಿಟಿ ಕಚೇರಿಯಲ್ಲಿ ಕಮಾಂಡೆಂಟ್ ಎಸ್.ಎಸ್. ಡಸಿಲಾ ಮತ್ತು ತಂಡದವರಿಗೆ ಪೋಸ್ಟಲ್ ಬ್ಯಾಲೆಟ್ ಬಗ್ಗೆಯೂ ಮಾಹಿತಿ ನೀಡಲಾಯಿತು. ಎಸಿಪಿ ಶ್ರೀನಿವಾಸ ಉಪಸ್ಥಿತರಿದ್ದರು.
Next Story





