ಕರ್ನಾಟಕದ ಕೊಪ್ಪಳ ಸೇರಿದಂತೆ ಮೂರು ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ

ಸಂಗಣ್ಣ ಕರಡಿ
ಹೊಸದಿಲ್ಲಿ, ಮಾ.29: ಕರ್ನಾಟಕದ ಕೊಪ್ಪಳ, ಚಿಕ್ಕೋಡಿ, ರಾಯಚೂರ್ ಸೇರಿದಂತೆ ವಿವಿಧ ರಾಜ್ಯಗಳ 11 ಲೋಕಸಭಾ ಕ್ಷೇತ್ರಗಳಿಗೆ ಬಿಜೆಪಿಯು ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ.
ಚಿಕ್ಕೋಡಿಗೆ ಅಣ್ಣಾ ಸಾಹೇಬ್ ಜೊಲ್ಲೆ, ರಾಯಚೂರ್ (ಎಸ್ ಟಿ) ಕ್ಷೇತ್ರಕ್ಕೆ ರಾಜಾ ಅಮರೇಶ್ ನಾಯಕ್ ಮತ್ತು ಕೊಪ್ಪಳ ಕ್ಷೇತ್ರಕ್ಕೆ ಸಂಗಣ್ಣ ಕರಡಿ ಅವರನ್ನು ಆಯ್ಕೆ ಮಾಡಿದೆ.
Next Story





