ಹೂಡೆ ಸಾಲಿಹಾತ್ ಕಾಲೇಜಿಗೆ ಶೇ.93.02 ಫಲಿತಾಂಶ

ಉಡುಪಿ, ಎ.15: ಈ ಬಾರಿಯ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಯಲ್ಲಿ ತೋನ್ಸೆ ಹೂಡೆಯ ಸಾಲಿಹಾತ್ ಬಾಲಕಿಯರ ಪದವಿ ಪೂರ್ವ ಕಾಲೇಜು ಶೇ.93.02 ಫಲಿತಾಂಶ ದಾಖಲಿಸಿದೆ.
ವಿಜ್ಞಾನ ವಿಭಾಗದಲ್ಲಿ ನಕ್ವಾ ರಿಝಾ ರುಮಾನ್(541), ನಕ್ವಾ ಸಿಮ್ರಾ ಆನಮ್(522), ವಾಣಿಜ್ಯ ವಿಭಾಗ ದಲ್ಲಿ ಫಾತಿಮಾ ಅಕ್ಸ(535), ಆಲಿಯಾ ಕೌಸರ್(526), ಅಲಿಫಾ ನಾಝ್(531), ನಝ್‌ನೀನ್ ಶೇಕ್(526), ನಿಹಾ ನಾಝ್(517), ಶಿಫಾ ಸಿರಾಜ್(513) ಉನ್ನತ ಶ್ರೇಣಿಯಲ್ಲಿ, 31 ಮಂದಿ ಪ್ರಥಮ ಶ್ರೇಣಿಯಲ್ಲಿ, ಒಬ್ಬರು ತೃತೀಯ ಶ್ರೇಣಿಯಲ್ಲಿ ಉತ್ತೀರ್ಣ ರಾಗಿದ್ದಾರೆ. ಕಲಾ ವಿಭಾಗ ಶೇ.100 ಲಿತಾಂಶ, ವಾಣಿಜ್ಯ ವಿಭಾಗ ಶೇ.90 ಲಿತಾಂಶ, ವಿಜ್ಞಾನ ವಿಾಗ ಶೇ.94.44 ಲಿತಾಂಶ ಗಳಿಸಿದೆ.
Next Story





