ಮಂಗಳೂರು, ಎ.26: ಕಿನ್ಯದ ಬದ್ರಿಯಾನಗರ ಬುಖಾರಿ ಜುಮಾ ಮಸ್ಜಿದ್‌ನ ಸ್ವಲಾತ್ ವಾರ್ಷಿಕವು ಎ.27ರ ಸಂಜೆ 7 ಗಂಟೆಗೆ ಅಸೈಯದ್ ಶಿಹಾಬುದ್ದೀನ್ ಅಲ್ ಹೈದ್ರೋಸಿ ಕಿಲ್ಲೂರು ತಂಙಳ್‌ರ ನೇತೃತ್ವದಲ್ಲಿ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.