ಎಂ.ಎಲ್.ಶಿಲ್ಪಾಗೆ ಪಿಎಚ್.ಡಿ ಪದವಿ

ಬೆಂಗಳೂರು, ಎ.27: ಶ್ರೀ ಜಗದ್ಗರು ರೇಣುಕಾಚಾರ್ಯ ಕಾನೂನು ಕಾಲೇಜಿನ ಕಾನೂನು ಉಪನ್ಯಾಸಕಿ ಎಂ.ಎಲ್.ಶಿಲ್ಪಾಗೆ ಬೆಂಗಳೂರು ವಿಶ್ವವಿದ್ಯಾಲಯ ಪಿಎಚ್.ಡಿ ಪದವಿ ನೀಡಿದೆ.
ಬೆಂಗಳೂರು ವಿಶ್ವವಿದ್ಯಾಲಯದ ಕಾನೂನು ಅಧ್ಯಯನ ವಿಭಾಗ ಹಾಗೂ ಕಾನೂನು ಕಾಲೇಜಿನ ಹಿರಿಯ ಸಹಾಯಕ ಪ್ರಾಧ್ಯಾಪಕರಾದ ಡಾ.ಎನ್. ಸತೀಶ್‌ಗೌಡರವರ ಮಾರ್ಗದರ್ಶನದಲ್ಲಿ ‘ದಿ ಲೀಗಲ್ ರೆಗ್ಯೂಲೇಶನ್ ಆಫ್ ಪಬ್ಲಿಕ್ ಯುಟಿಲಿಟಿ ಸರ್ವೀಸ್ ಇನ್ ಇಂಡಿಯಾ; ಏ ಸ್ಟಡಿ ವಿತ್ ಸ್ಪೆಶಲ್ ರೆಫರೆನ್ಸ್ ಟು ಟೆಲಿಫೋನ್ ಸರ್ವೀಸಸ್’ ಎಂಬ ವಿಚಾರವಾಗಿ ಮಂಡಿಸಿದ ಮಹಾ ಪ್ರಬಂಧಕ್ಕೆ ಬೆಂಗಳೂರು ವಿಶ್ವವಿದ್ಯಾಲಯ ಪಿಎಚ್.ಡಿ ಪದವಿ ನೀಡಿದೆ.
Next Story





