ತಂದೆಯ ಅಂತ್ಯಕ್ರಿಯೆ ಮುಗಿಸಿ ಮತ ಚಲಾಯಿಸಿದ ಪುತ್ರ

ಹೊಸದಿಲ್ಲಿ, ಮೇ 6: ತಂದೆಯ ಅಂತ್ಯಕ್ರಿಯೆ ನಡೆಸಿದ ಬಳಿಕ ಪುತ್ರನೊಬ್ಬ ಮತ ಚಲಾಯಿಸಿ ಎಲ್ಲರ ಗಮನಸೆಳೆದಿದ್ದು, ತನ್ನ ಹಕ್ಕು ಚಲಾಯಿಸಿದ ವ್ಯಕ್ತಿಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ಈ ವ್ಯಕ್ತಿ ಮಧ್ಯಪ್ರದೇಶದ ಛತ್ತರ್ ಪುರದವರೆಂದು ವರದಿಯಾಗಿದೆ. ಈ ಬಗ್ಗೆ ಟ್ವಿಟರ್ ನಲ್ಲಿ ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದು, ಟ್ವಿಟರಿಗರೊಬ್ಬರು ‘ಪ್ರಜಾಪ್ರಭುತ್ವದ ನೈಜ ಮುಖ’ ಎಂದಿದ್ದಾರೆ.
Next Story





