ರಾಜೀವ್ ಗಾಂಧಿ ‘ಭ್ರಷ್ಟಾಚಾರಿ ನಂ.1’ ಎಂದ ಪ್ರಧಾನಿ ಮೋದಿಗೆ ಚು.ಆಯೋಗದ ಕ್ಲೀನ್ ಚಿಟ್
ಹೊಸದಿಲ್ಲಿ, ಮೇ 7: ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರನ್ನು ‘ಭ್ರಷ್ಟಾಚಾರಿ ನಂ.1’ ಎಂದ ಪ್ರಧಾನಿ ನರೇಂದ್ರ ಮೋದಿಯವರಿಗೆ ಚುನಾವಣಾ ಆಯೋಗ ಕ್ಲೀನ್ ಚಿಟ್ ನೀಡಿದೆ.
“ಈ ದೂರಿನಲ್ಲಿ ಉಲ್ಲೇಖಿಸಲಾಗಿದ್ದ ಭಾಷಣವನ್ನು ಪರಿಶೀಲಿಸಲಾಗಿದೆ. ನೀತಿ ಸಂಹಿತೆ ಉಲ್ಲಂಘನೆಯ ಅಂಶಗಳು ಭಾಷಣದಲ್ಲಿ ಕಂಡುಬಂದಿಲ್ಲ” ಎಂದು ಆಯೋಗದ ಮೂಲಗಳು ತಿಳಿಸಿದ್ದಾಗಿ ವರದಿಯಾಗಿದೆ.
Next Story