ಮಹಿಳೆಯರಿಗೆ ಲೈಂಗಿಕ ಕಿರುಕುಳ ಆರೋಪ: ಆಸ್ಟ್ರೇಲಿಯಾದಲ್ಲಿ ಯೋಗಗುರು ಆನಂದ್ ಗಿರಿ ಬಂಧನ

ಮೆಲ್ಬೋರ್ನ್ , ಮೇ 8: ಪ್ರಾರ್ಥನೆಗಾಗಿ ಮನೆಗೆ ಆಹ್ವಾನಿಸಿದ್ದ ಇಬ್ಬರು ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಯೋಗಗುರು ಆನಂದ್ ಗಿರಿಯನ್ನು ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಬಂಧಿಸಲಾಗಿದೆ.
ಆನಂದ್ ಗಿರಿ ವಿರುದ್ಧ ಇತರ ಇಬ್ಬರು ಮಹಿಳೆಯರಿಗೆ ಕಿರುಕುಳ ನೀಡಿದ ಆರೋಪವೂ ಇದೆ ಎಂದು ಆಸ್ಟ್ರೇಲಿಯಾ ಪೊಲೀಸರು ತಿಳಿಸಿದ್ದಾರೆ.
Next Story





