ಬೆಂಗಳೂರು: ಎಸೆಸ್ಸೆಲ್ಸಿ (ಸಿಬಿಎಸ್‌ಸಿ) ಪರೀಕ್ಷೆಯಲ್ಲಿ ಬೆಂಗಳೂರು ನಂದಿನಿ ಬಡಾವಣೆಯ ನಾರಾಯಣ ಇ-ಟೆಕ್ನೊ ಶಾಲೆ ವಿದ್ಯಾರ್ಥಿ ವಿನ್ಯಾಸ್ ಕೆ. ಶೇ.95 ಅಂಕ ಗಳಿಸಿ ಉತ್ತಮ ಸಾಧನೆ ಮಾಡಿದ್ದಾರೆ. ಇವರು ಕಾಸರಗೋಡು ಕೂಡ್ಲು ನಿವಾಸಿ, ಪತ್ರಕರ್ತ ವಿಕ್ರಂ ಕಾಂತಿಕೆರೆ ಮತ್ತು ಶೀಲಾ ದಂಪತಿಯ ಪುತ್ರ.