ಜೂ.11 ರಿಂದ ಪಿಯು ಪೂರಕ ಪರೀಕ್ಷೆ: ವೇಳಾಪಟ್ಟಿ ಪ್ರಕಟ

ಬೆಂಗಳೂರು, ಮೇ 27: ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಗಳು ಜೂ.11 ರಿಂದ ಜೂ.20 ರವರೆಗೂ ನಡೆಯಲಿದ್ದು, ಈಗಾಗಲೇ ಪರೀಕ್ಷಾ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ.
ವೇಳಾಪಟ್ಟಿ: ಜೂ.11 ಸಮಾಜಶಾಸ್ತ್ರ, ಲೆಕ್ಕಶಾಸ್ತ್ರ, ಗಣಿತಶಾಸ್ತ್ರ, ಜೂ.12 ಇಂಗ್ಲಿಷ್, ಜೂ.13 ಅರ್ಥಶಾಸ್ತ್ರ, ಭೌತಶಾಸ್ತ್ರ, ಜೂ.14 ಐಚ್ಚಿಕ ಕನ್ನಡ, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್, ಜೂ.15 ಕನ್ನಡ, ಜೂ.17 ಲಾಜಿಕ್, ಬ್ಯುಜಿನೆಸ್ ಸ್ಟಡೀಸ್, ರಸಾಯನಶಾಸ್ತ್ರ, ಜೂ.18 ಇತಿಹಾಸ, ಸ್ಟಾಟಿಟಿಕ್ಸ್, ಜೀವಶಾಸ್ತ್ರ, ಜೂ.19 ರಾಜ್ಯಶಾಸ್ತ್ರ, ಸಾಮಾನ್ಯ ಗಣಿತ ಹಾಗೂ ಜೂ.20 ಹಿಂದಿ ಪರೀಕ್ಷೆಗಳು ನಡೆಯಲಿವೆ.
Next Story





