ಜೋಗದಲ್ಲಿ ಉಡುಪಿಯ ಯುವಕ ಮೃತ್ಯು
ಉಡುಪಿ, ಮೇ 29: ತುಮಕೂರಿನಿಂದ ಜೋಗದ ಪ್ರವಾಸಕ್ಕೆ ಹೊರಟಿದ್ದ ಉಡುಪಿ ಮೂಲದ ಬಸ್‌ನ ಕ್ಲೀನರ್ ಜಲಪಾತದ ಗುಂಡಿಯಲ್ಲಿ ಬಿದ್ದು ಮೃತಪಟ್ಟ ಘಟನೆ ಇಂದು ನಡೆದಿದೆ.
ಮೃತರನ್ನು ತುಮಕೂರಿನಲ್ಲಿ ಬಸ್ ಕ್ಲಿನರಾಗಿ ದುಡಿಯುತ್ತಿದ್ದ ಉಡುಪಿ ಮಥುರಾ ಹೊಟೇಲ್ ಸಮೀಪದ ನಿವಾಸಿ ಜಬೀರ್ ಎಂದು ಗುರುತಿಸಲಾಗಿದೆ.
ಇವರ ತಂದೆ ಆಟೋ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.
Next Story





