ಈದುಲ್ ಫಿತ್ರ್: ಚಂದ್ರದರ್ಶನದ ಮಾಹಿತಿ
ಉಡುಪಿ, ಜೂ.2: ಈ ತಿಂಗಳ 3ರಂದು ಸಂಜೆ ಶವ್ವಾಲ್ ತಿಂಗಳ ಪ್ರಥಮ ಚಂದ್ರದರ್ಶನ ಆಗುವ ಸಾಧ್ಯತೆ ಇರುವುದರಿಂದ ಈ ಕುರಿತು ಮಾಹಿತಿಯನ್ನು ಮೊಬೈಲ್ ನಂಬರ್- 9980799969, 73532 58212, 9964428601, 9242771786, 9972298270ಗೆ ತಿಳಿಸಬೇಕಾಗಾಗಿ ಸುನ್ನಿ ಸಂಯುಕ್ತ ಜಮಾ ಅತ್ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಜಿ ಎಂ.ಎ.ಬಾವು ಮೂಳೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ
Next Story





