ನಿವೃತ್ತ ಶಿಕ್ಷಕಿ ಮೃತ್ಯು
ಮಣಿಪಾಲ, ಜೂ.2: ಸರಕಾರಿ ಶಾಲೆಯ ನಿವೃತ್ತ ಅಧ್ಯಾಪಕಿ ವಿದ್ಯಾರತ್ನ ನಗರದ ಅನಂತಕೃಷ್ಣ ಶೆಣೈ ಎಂಬವರ ಪತ್ನಿ ವಿದ್ಯಾವತಿ(65) ಎಂಬವರು ಜೂ.1ರಂದು ಬೆಳಗ್ಗೆ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ.
ಮನೆಯಲ್ಲಿ ತಲೆ ತಿರುಗಿ ಕುಸಿದು ಬಿದ್ದ ಇವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದು, ಪರೀಕ್ಷಿಸಿದ ವೈದ್ಯರು ವಿದ್ಯಾವತಿ ಮೃತಪಟ್ಟಿರುವುದಾಗಿ ತಿಳಿಸಿ ದರು.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





