ಬುಸ್ತಾನುಲ್ ಉಲೂಮ್ ಯೂತ್ ಅಸೋಶಿಯೇಶನ್ ವತಿಯಿಂದ ಸನ್ಮಾನ ಕಾರ್ಯಕ್ರಮ

ಮಂಗಳೂರು: ಬುಸ್ತಾನುಲ್ ಉಲೂಮ್ ಯೂತ್ ಅಸೋಶಿಯೇಶನ್ ವತಿಯಿಂದ ಉಳ್ಳಾಲ ರಹ್ಮಾನಿಯ ಮಸೀದಿಯ ಖತೀಬ್ ನಿಝಾರ್ ಸಹದಿ, ಹಾಫೀಲ್ ಸಿದ್ದೀಕ್ ಮತ್ತು ಮೊಹಝ್ಜಿನ್ ಆದಮ್ ಮದನಿ ಅವರನ್ನು ಸನ್ಮಾನಿಸಲಾಯಿತು.
ಮುಖ್ಯ ಅತಿಥಿಗಳಾಗಿ ರಹ್ಮಾನಿಯ ಮಸೀದಿ ಅಧ್ಯಕ್ಷ ಮೊಹಿಯುದ್ದೀನ್ ಹಾಜಿ, ಮುಖ್ಯ ಕಾರ್ಯದರ್ಶಿ ಮುಸ್ತಫಾ ಅಹ್ಮದ್, ಸದಸ್ಯರಾದ ಅಝೀಝ್, ಇಸಾಕ್, ಫಾರೂಕ್ , ಫಯಾಝ್, ಅಫ್ರೀದ್, ಅಬ್ದುಲ್ಲಾ ಮತ್ತು ಮುಹಮ್ಮದ್ ಹಾಗೂ ಇತರರು ಈ ಸಂದರ್ಭ ಉಪಸ್ಥಿತರಿದ್ದರು.
Next Story







