Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಈದುಲ್ ಫಿತ್ರ್ ಎಲ್ಲರಿಗೂ ಸಂತೋಷ ತರಲಿ:...

ಈದುಲ್ ಫಿತ್ರ್ ಎಲ್ಲರಿಗೂ ಸಂತೋಷ ತರಲಿ: ಉಡುಪಿ ಜಿಲ್ಲಾ ಖಾಝಿ ಬೇಕಲ ಉಸ್ತಾದ್

ಈದ್ ಸಂದೇಶ

ವಾರ್ತಾಭಾರತಿವಾರ್ತಾಭಾರತಿ4 Jun 2019 3:23 PM IST
share
ಈದುಲ್ ಫಿತ್ರ್ ಎಲ್ಲರಿಗೂ ಸಂತೋಷ ತರಲಿ: ಉಡುಪಿ ಜಿಲ್ಲಾ ಖಾಝಿ ಬೇಕಲ ಉಸ್ತಾದ್

ಉಡುಪಿ, ಜೂ.4: ಈದುಲ್ ಫಿತ್ರ್ ದಿನದಂದು ನೀಡಬೇಕಾದ ಕಡ್ಡಾಯ ದಾನಕ್ಕೆ ಫಿತ್ರ್ ಝಕಾತ್ ಎನ್ನುತ್ತಾರೆ. ಉಪವಾಸ ಆಚರಣೆಯ ತಿಂಗಳಾಗಿರುವ ರಮಝಾನ್ ಮುಕ್ತಾಯವಾಗುವುದರೊಂದಿಗೆ ಕಡ್ಡಾಯವಾದ ದಾನ ಮಾಡು ವುದೇ ಫಿತ್ರ್ ಝಕಾತ್. ಫಿತ್ರ್ ಅಂದರೆ ಉಪವಾಸ ಮುಕ್ತಾಯಗೊಳಿಸುವುದು ಎಂಬುದು ಅರ್ಥ. ಈದ್ ಮಹತ್ವ ತುಂಬಿದ ಆರಾಧನೆಯಾಗಿದೆ.

ಉಪವಾಸದ ಕೊರತೆಗಳಿಗೆ ಫಿತ್ರ್ ಝಕಾತ್ ಪರಿಹಾರವಾಗುವುದು. ಆದು ದರಿಂದ ಈ ಹಬ್ಬಕ್ಕೆ ಈದುಲ್ ಫಿತ್ರ್ ಎಂಬ ಹೆಸರು. ಈ ಹಬ್ಬವು ಅಲ್ಲಾಹನಿ ಗಾಗಿ ಇರಬೇಕೆಂಬ ಉದಾತ್ತ ಸಂದೇಶ ಇದರಲ್ಲಿದೆ. ನನಗೆ ಬೇಕಾಗಿ ಸ್ನೇಹ ಸೌಹಾರ್ದ ಬೆಳಸುವವರಿಗೆ, ನನಗೆ ಬೇಕಾಗಿ ಪರಸ್ಪರ ಸಂದರ್ಶನ ನಡೆಸುವವ ರಿಗೆ, ನನಗೆ ಬೇಕಾಗಿ ಅನ್ಯೋನ್ಯ ಔದಾರ್ಯ ತೋರುವವರಿಗೆ ಮತ್ತು ನನಗೆ ಬೇಕಾಗಿ ವಿಶ್ವಾಸ ಪ್ರಾಮಾಣಿಕತೆಯನ್ನು ಬೆಳಸಿಕೊಂಡವರಿಗೆ ನನ್ನ ಅನನ್ಯ ಪ್ರೇಮವು ಖಚಿತವಾಗಿದೆ ಎಂಬ ಅಲ್ಲಾಹನ ಆದೇಶವಾಗಿದೆ.

ಹಬ್ಬದ ದಿನ ಸ್ನೇಹ ಸೌಹಾರ್ದ ಬೆಳಸುವುದರ ಜೊತೆಗೆ ಬಡವರಿಗೆ ಔದಾರ್ಯವನ್ನು ತೋರುವುದು ಮತ್ತು ಸಂದರ್ಶಿಸುವ ಕೆಲಸ ಮಾಡಬೇಕು. ಅಲ್ಲಾಹನ ತೃಪ್ತಿ ದಾಸನ ಪಾಲಿಗೆ ಸಿಗುವ ಅತೀದೊಡ್ಡ ಭಾಗ್ಯವಾಗಿದೆ. ಆ ತೃಪ್ತಿ ಸಿಕ್ಕಿದವರು ಗೆದ್ದೆ ಗೆಲ್ಲುತ್ತಾರೆ. ಆದರೆ ಒಂದೊಮ್ಮೆ ತೃಪ್ತಿ ಸಿಗದೆ ಹೋದರೆ, ಅವರಿಗೆ ಕನಿಷ್ಠ ಪಕ್ಷ ಕ್ಷಮೆಯಾದರೂ ಸಿಗಬೇಕು. ಕ್ಷಮೆ ಮತ್ತು ತೃಪ್ತಿ ಒಂದೊಕ್ಕೊಂದು ಪೂರಕವಾದರೂ ಭಿನ್ನತೆ ಕೂಡ ಇದೆ. ತೃಪ್ತಿ ಪಟ್ಟಲ್ಲಿ ಕ್ಷಮೆಯೂ ಸಿಗುತ್ತದೆ.

ಅಲ್ಲಾಹನ ತೃಪ್ತಿಗಾಗಿ ನಾವು ಎಲ್ಲಾ ಸಂಭ್ರಮಗಳನ್ನು ಆಚರಿಸಬೇಕು. ಧರ್ಮಕ್ಕೆ ವಿರೋಧ ರೀತಿಯಲ್ಲಿ ನಮ್ಮ ಹಬ್ಬಗಳನ್ನು ಆಚರಿಸಿ ಅಲ್ಲಾಹನ ಕೋಪಕ್ಕೆ ಗುರಿಯಾಗಬಾರದು. ನಮ್ಮ ಮನೆಯಲ್ಲಿ ಹಬ್ಬವನ್ನು ಸಂತೋಷದಿಂದ ಆಚರಿಸು ವಾಗ ನೆರೆಮನೆಯವರನ್ನು ಕೂಡ ನೋಡಬೇಕು. ಹಬ್ಬದ ಸಂಭ್ರಮವು ಇತರ ಧರ್ಮವರಿಗೆ ಮುಲ್ಲಾಗಬಾರದು.

-ಅಲ್‌ಹಾಜ್ ಪಿ.ಎಂ.ಇಬ್ರಾಹಿಂ ಮುಸ್ಲಿಯಾರ್ ಬೇಕಲ್, ಸಂಯುಕ್ತ ಜಮಾಅತ್ ಖಾಝಿ, ಉಡುಪಿ ಜಿಲ್ಲೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X