ಚರಂಡಿ ನಿರ್ಮಾಣಕ್ಕೆ ಗುದ್ದಲಿ ಪೂಜೆ
ಮಂಗಳೂರು,ಜೂ.5: ಪ್ರಕೃತಿ ವಿಕೋಪದ ಅನುದಾನದಡಿಯಲ್ಲಿ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 42 ನೇ ಡೊಂಗರಕೇರಿ ವಾರ್ಡಿನ ದುರ್ಗಾಮಹಲಿನ ಕೆಳರಸ್ತೆ ಬಳಿ 5 ಲಕ್ಷ ರೂಪಾಯಿ ವೆಚ್ಚದಲ್ಲಿ ಚರಂಡಿ ನಿರ್ಮಾಣಕ್ಕೆ ಮಂಗಳೂರು ನಗರ ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಗುದ್ದಲಿ ಪೂಜೆ ನೆರವೇರಿಸಿದರು.
ಈ ಸಂಧರ್ಭದಲ್ಲಿ ಬಿಜೆಪಿ ಮುಖಂಡರಾದ ರಮೇಶ್ ಕಂಡೆಟ್ಟು, ಜಗದೀಶ್ ಶೆಟ್ಟಿ, ಮೋಹನ್ ಆಚಾರ್,ವಸಂತ್ ಶೇಟ್,ರಾಜೇಂದ್ರ ಕುಮಾರ್,ಮಹೇಶ್ ಕುಂದರ್,ವಸಂತ್ ಜೆ ಪೂಜಾರಿ, ಚರಿತ್ ಪೂಜಾರಿ, ಅಜಯ್ ಕುಡುಪು,ರೂಪೇಶ್ ಶೇಟ್, ಗುರುಚರಣ್ ಎಚ್.ಆರ್,ಗೋಕುಲ್ ದಾಸ್ ಭಟ್,ರಘುನಾಥ್ ಪ್ರಭು, ಸುಬ್ರಹ್ಮಣ್ಯ ಕಾಮತ್, ಅನಂತ್ ಕೃಷ್ಣ ಕಾಮತ್,ಶ್ರೀ ರಾಮ್ ಪೈ,ಹರೀಶ್ ಬೋಳೂರು,ಹರ್ಷಾದ್ ಪೋಪಿ ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು

Next Story





