ಅಲ್ ಮದೀನ ಮಂಜನಾಡಿ ಮಕ್ಕತುಲ್ ಮುಕರ್ರಮಃ ನೂತನ ಸಮಿತಿ ಅಸ್ತಿತ್ವಕ್ಕೆ

ಕಲಂದರ್ ಅಸೈಗೋಳಿ, ಮೂಸ ಹಾಜಿ, ನಾಸಿರ್ ಸೂರಿಂಜೆ
ಮಂಗಳೂರು: ಅಲ್ ಮದೀನ ಮಂಜನಾಡಿ ವತಿಯಿಂದ ಮಕ್ಕತುಲ್ ಮುಕರ್ರಮಃ ನೂತನ ಸಮಿತಿ ಅಸ್ತಿತ್ವಕ್ಕೆ ತರಲಾಯಿತು.
ಅಬ್ಬಾಸ್ ಹಾಜಿ ಎಲಿಮಲೆ ಗೌರವ ಅಧ್ಯಕ್ಷತೆಯಲ್ಲಿ , ಮೂಸಾ ಹಾಜಿ ಕಿನ್ಯ ಅವರ ಸ್ವಾಗತದೊಂದಿಗೆ ಕೆ.ಪಿ. ಅಬ್ದುಲ್ಹಾ ಮಂಜನಾಡಿ ಅವರ ಉಪಸ್ಥಿತಿಯಲ್ಲಿ ನೂತನ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಯಿತು.
ಗೌರವ ಅಧ್ಯಕ್ಷರಾಗಿ ಅಬ್ಬಾಸ್ ಹಾಜಿ ಎಲಿಮಲೆ, ಸಂಚಾಲಕರಾಗಿ ಮೂಸಾ ಹಾಜಿ ಕಿನ್ಯ, ಅಬ್ದುಲ್ ಹಮೀದ್ ಉಳ್ಳಾಲ, ಅಧ್ಯಕ್ಷರಾಗಿ ಹಾರಿಸ್ ಕಿನ್ಯ, ಪ್ರಧಾನ ಕಾರ್ಯದರ್ಶಿಯಾಗಿ ಕಲಂದರ್ ಅಸೈಗೋಳಿ, ಕೋಶಾಧಿಕಾರಿಯಾಗಿ ನಝೀರ್ ಸೂರಿಂಜೆ, ಉಪಾಧ್ಯಕ್ಷರಾಗಿ ಹನೀಫ್ ಸಖಾಫಿ ಬೊಳ್ಮಾರ್, ಜೊತೆ ಕಾರ್ಯದರ್ಶಿಯಾಗಿ ಮಹಮ್ಮದ್ ಗಂಟಲ್ಕಟ್ಟೆ ಹಾಗು ಸದಸ್ಯರುಗಳಾಗಿ ಉಮರ್ ಸಖಾಫಿ ಪರಪ್ಪು, ಇಕ್ಬಾಲ್ ಕಕ್ಕಿಂಜೆ, ಮುಸ್ತಪಾ ಉಚ್ಚಿಲ, ಅಬ್ಬಾಸ್ ಸಾಲ್ಮರ, ಇಕ್ಬಾಲ್ ಗಫೂರ್ ಕಿನ್ಯ, ಕಬೀರ್ ಬಾಚಾರ್, ನವಾಝ್ ಇಮ್ದಾದಿ, ಫಾರೂಕ್ ಹನೀಫೀ ಬೋವು, ಆರ್ ಕೆ ರಝಾಕ್ ರಂತಡ್ಕ, ಅಬ್ದುಲ್ಲಾ ಮುಸ್ಲಿಯಾರ್ ಕಡಬ ಆಯ್ಕೆಯಾದರು.
Next Story





