Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಕೃತಿ ಪರಿಚಯ
  4. ಜೋಕಟ್ಟೆ ಕಟ್ಟಿದ ಶಹರದ ಕಟ್ಟೆ

ಜೋಕಟ್ಟೆ ಕಟ್ಟಿದ ಶಹರದ ಕಟ್ಟೆ

ಈ ಹೊತ್ತಿನ ಹೊತ್ತಿಗೆ

-ಕಾರುಣ್ಯಾ-ಕಾರುಣ್ಯಾ24 Jun 2019 12:11 AM IST
share
ಜೋಕಟ್ಟೆ ಕಟ್ಟಿದ ಶಹರದ ಕಟ್ಟೆ

ಕಟ್ಟೆಯೆಂದರೆ ಇರುವುದೇ ಹರಟೆ ಹೊಡೆಯುವುದಕ್ಕೆ. ಅಲ್ಲಿ ಬರುವ ವಿಷಯಗಳು ಒಂದೆರಡಲ್ಲ. ಹಾಸ್ಯ, ರಾಜಕೀಯ, ನೋವು, ನಲಿವು ಇವೆಲ್ಲವೂ ಯಾವುದೇ ಚೌಕಟ್ಟುಗಳನ್ನು ಹಾಕಿಕೊಳ್ಳದೆ ಕಟ್ಟೆಯಲ್ಲಿ ಕುಳಿತು ಚರ್ಚಿಸಲಾಗುತ್ತದೆ. ಪ್ರತಿ ಹಳ್ಳಿಗಳಲ್ಲೂ ಇಂತಹ ಒಂದು ಪಂಚಾಯತ್ ಕಟ್ಟೆಯಿರುತ್ತದೆ ಮತ್ತು ಒಂದಿಷ್ಟು ಜನರ ಗುಂಪು ಹರಟೆ ಹೊಡೆಯುತ್ತಿರುತ್ತದೆ. ಇದೇ ಸಂದರ್ಭದಲ್ಲಿ ನಗರಗಳಲ್ಲೂ ಕಟ್ಟೆಯಿದ್ದರೆ? ಶ್ರೀನಿವಾಸ ಜೋಕಟ್ಟೆಯವರ ಕೃತಿಯೆಂದರೆ ಶಹರದ ಕಟ್ಟೆಯಿದ್ದಂತೆ. ಅಲ್ಲಿ ಚರ್ಚೆಯಾಗದ ವಿಷಯಗಳಿಲ್ಲ. ಇದೀಗ ಅವರು ‘ಶಹರದ ಕಟ್ಟೆ’ ಎಂಬ ಹೆಸರಲ್ಲೇ ಲೇಖನಗಳ ಸಂಗ್ರಹವೊಂದನ್ನು ಹೊರತಂದಿದ್ದಾರೆ.
 ಈ ಪುಸ್ತಕಕ್ಕೆ ನಿರ್ದಿಷ್ಟ ಚೌಕಟ್ಟುಗಳಿಲ್ಲ. ಎಲ್ಲ ವಿಷಯ, ವಸ್ತುಗಳನ್ನು ಲೇಖಕರು ಮುಟ್ಟಿ ನೋಡಿದ್ದಾರೆ. ಅಂತರ್‌ರಾಷ್ಟ್ರೀಯ ರಾಜಕೀಯಗಳನ್ನು ರೊಹಿಂಗ್ಯಾ ರೋದನ ಲೇಖನದಲ್ಲಿ ಚರ್ಚಿಸಿದರೆ, ಎರಡನೆಯ ಲೇಖನದಲ್ಲಿ ಪ್ರವಾಸ ಕಥನಕ್ಕೆ ಇಳಿದು ಬಿಡುತ್ತಾರೆ ಮತ್ತೆ ಪುಟ ಹೊರಳಿಸಿದರೆ ಅಲ್ಲಿ ವ್ಯಕ್ತಿ ಚಿತ್ರವಿರುತ್ತದೆ. ಹೆಚ್ಚಿನ ಲೇಖನಗಳು ಮುಂಬೈ ಕೇಂದ್ರವಾಗಿಟ್ಟು ಬರೆದವುಗಳು. ಅವರ ಕಾಯಕದ ಬದುಕು ಮುಂಬೈಯನ್ನು ಅವಲಂಬಿಸಿರುವುದೇ ಇದಕ್ಕೆ ಕಾರಣ. ಒಳನಾಡ ಕನ್ನಡಿಗರು ಕಂಡರಿಯದ ಮುಂಬೈಯ ಸೋಜಿಗಗಳನ್ನು ಅವರು ವರದಿ ರೂಪದಲ್ಲಿ ಮಂಡಿಸುತ್ತಾರೆ. ಅಲ್ಲಿಯ ಕಟ್ಟೆಗಳು, ವ್ಯಕ್ತಿಗಳು, ಭಾಷಾ ರಾಜಕೀಯ, ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲವೂ ಇಲ್ಲಿ ಒಂದರಜೊತೆಗೆ ಒಂದಾಗಿ ಕೋಲಾಜ್ ಕಲಾಕೃತಿಯಾಗಿದೆ.ಅಯೋಧ್ಯೆ ಕಟ್ಟಡ ಧ್ವಂಸಕ್ಕೆ 25 ವರ್ಷ, ಕುರೂಪ ಎಂಬ ಹಿಂಸೆ ಮೊದಲಾದ ಲೇಖನಗಳಲ್ಲಿ ಕೆಲವು ಗಾಯಗಳನ್ನು ಮುಟ್ಟುವ ಸಾಹಸ ಮಾಡುತ್ತಾರೆ.
ಜೋಕಟ್ಟೆಯವರ ಬರಹವೆಂದರೆ ಆಡು ಮೆದ್ದಂತೆ. ಅವರು ಮೇಲಿಂದ ಮೇಲೆ ಕಂಡದ್ದನ್ನೆಲ್ಲ ಬರೆಯುತ್ತಲೇ ಹೋಗುತ್ತಾರೆ. ಒಂದು ನಿರ್ದಿಷ್ಟ ವಿಷಯವನ್ನು ಆರಿಸಿ ಅದರ ಆಳಕ್ಕೆ ಇಳಿಯುವ ಪ್ರಯ ತ್ನ ಮಾಡುವುದು ಕಡಿಮೆ. ಅವರ ಬರಹದ ಹಿಂದಿರುವ ಅಗಾಧ ಶ್ರಮ, ಓಡಾಟಗಳ ನಡುವೆಯೂ ಈ ಮಿತಿಯನ್ನು ನಾವು ಗುರುತಿಸಬೇಕಾಗಿದೆ. ಮುಖ್ಯವಾಗಿ ಯಾವುದೇ ನಿರ್ದಿಷ್ಟ ರಾಜಕೀಯ ನಿಲುವುಗಳ ಜೊತೆಗೆ ಸ್ಪಷ್ಟವಾಗಿ ಗುರುತಿಸಿಕೊಳ್ಳದ ಕಾರಣ ಅವರ ಬರಹ ಮುಕ್ತವಾಗಿ ಸಂಚರಿಸುತ್ತದೆ.
ಆದಿತ್ಯ ಪಬ್ಲಿಕೇಶನ್ಸ್ ಬೆಳಗಾವಿ ಹೊರತಂದಿರುವ ಶಹರದಕಟ್ಟೆ ಕೃತಿಯ ಒಟ್ಟು ಪುಟಗಳು 180. ಬೆಲೆ 185 ರೂಪಾಯಿ. ಆಸಕ್ತರು 09869394694 ದೂರವಾಣಿಯನ್ನು ಸಂಪರ್ಕಿಸಬಹುದು.

share
-ಕಾರುಣ್ಯಾ
-ಕಾರುಣ್ಯಾ
Next Story
X