ಉಡುಪಿ ‘ಗೀತಾಂಜಲಿ ಸಿಲ್ಕ್ಸ್’ ನಲ್ಲಿ ಮಾನ್ಸೂನ್ ರಿಡಕ್ಷನ್ -ಡಿಸ್ಕೌಂಟ್ ಸೇಲ್

ಉಡುಪಿ, ಜೂ. 27: ಪುರುಷರ, ಮಹಿಳೆಯರ ಹಾಗೂ ಮಕ್ಕಳ ಉಡುಪುಗಳ ಸಂಗ್ರಹವಾಗಿರುವ ಕರಾವಳಿ ಕರ್ನಾಟಕದ ಅತೀದೊಡ್ಡ ಬಟ್ಟೆ ಮಳಿಗೆ ಉಡುಪಿಯ ‘ಗೀತಾಂಜಲಿ ಸಿಲ್ಕ್ಸ್’ನಲ್ಲಿ ಮೂರನೆ ವರ್ಷದ ಕೊಡುಗೆ ಮಾನ್ಸೂನ್ ರಿಡಕ್ಷನ್ ಹಾಗೂ ಡಿಸ್ಕೌಂಟ್ ಸೇಲ್ ಜೂ.15ರಿಂದ ಪ್ರಾರಂಭಗೊಂಡಿದೆ.
ಪುರುಷರ ಎಲ್ಲಾ ಬ್ರಾಂಡೆಡ್ ಉಡುಪುಗಳ ಮೇಲೂ ಹಾಗೂ ಶೇರ್ವಾನಿ, ಸೂಟ್, ಕುರ್ತ ಇನ್ನಿತರೆ ಉಡುಪುಗಳ ಮೇಲೂ ರಿಯಾಯಿತಿ ಹಾಗೂ ದರ ಕಡಿತ ಮಾಡಲಾಗಿದೆ.
ಮಹಿಳೆಯರ ಉಡುಗೆಗಳಾದ ಸಾರಿ (ಕಾಂಜೀವರಂ, ಧರ್ಮಾವರಂ, ಪೋಚಂಪಲ್ಲಿ, ಬನಾರಸ್, ಸಾಫ್ಟ್ ಸಿಲ್ಕ್, ಫ್ಯಾನ್ಸಿ, ಲಿನೆನ್, ಸಿಂಥೆಟಿಕ್, ಕಾಟನ್), ಬ್ರೈಡಲ್ ಗೌನ್, ಗಾಗ್ರಾ, ಚೂಡಿದಾರ್ಸ್, ಡ್ರೆಸ್ ಮೆಟೀರಿಯಲ್ಸ್, ಟಾಪ್ಸ್, ಜೀನ್ಸ್, ವೆಸ್ಟೆರ್ನ್ ಡ್ರೆಸ್ಸೆಸ್, ನೈಟ್ ವೆರ್ಸ್ ಮತ್ತು ಮಕ್ಕಳ ಎಲ್ಲಾ ತರಹ ಉಡುಪುಗಳ ಮೇಲೂ ರಿಯಾಯಿತಿ ಹಾಗೂ ದರ ಕಡಿತ ನೀಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
Next Story





