Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಮಂಗಳೂರು: ಓಶಿಯನ್ ಪರ್ಲ್‌ನಲ್ಲಿ...

ಮಂಗಳೂರು: ಓಶಿಯನ್ ಪರ್ಲ್‌ನಲ್ಲಿ ಬಲೂಚಿಸ್ತಾನ್ ಆಹಾರ ಉತ್ಸವ

ಬಾಯಲ್ಲಿ ನೀರೂರಿಸುವ ವೈವಿಧ್ಯಮಯ ಖಾದ್ಯಗಳು

ವಾರ್ತಾಭಾರತಿವಾರ್ತಾಭಾರತಿ28 Jun 2019 10:55 AM IST
share
ಮಂಗಳೂರು: ಓಶಿಯನ್ ಪರ್ಲ್‌ನಲ್ಲಿ ಬಲೂಚಿಸ್ತಾನ್ ಆಹಾರ ಉತ್ಸವ

ಮಂಗಳೂರು : ನಗರದ ಓಶಿಯನ್ ಪರ್ಲ್‌ನ ಕೋರಲ್ ಫೈನ್ ಡೈನ್ ರೆಸ್ಟೋರೆಂಟ್‌ನಲ್ಲಿ ಬಲೂಚಿಸ್ತಾನ್ ಆಹಾರ ಉತ್ಸವ ಆರಂಭಗೊಂಡಿದ್ದು ಜುಲೈ 25ರವರೆಗೆ ಮುಂದುವರಿಯಲಿದೆ. ಈ ಸಂದರ್ಭದಲ್ಲಿ ಇಲ್ಲಿನ ಪರಿಣತ ಬಾಣಸಿಗರು ತಯಾರಿಸಿದ ಬಲೂಚಿಸ್ತಾನದ ವೈವಿಧ್ಯಮಯ ಹಾಗೂ ಸ್ವಾದಿಷ್ಟ ಖಾದ್ಯಗಳನ್ನು ಇಲ್ಲಿ ಸವಿಯಬಹುದು.

ಬಲೂಚಿಸ್ತಾನದ ಸಾಂಪ್ರದಾಯಿಕ ವೆಲ್‌ಕಮ್ ಡ್ರಿಂಕ್ ತುಕ್‌ಮಲಂಗ ಕಾ ಶರಬತ್ ನಿಂದ ಪ್ರಾರಂಭಿಸಿ ಹಲವು ಸಸ್ಯಾಹಾರಿ ಹಾಗೂ ಮಾಂಸಾಹಾರಿ ವೈವಿಧ್ಯಮಯ, ಸವಿರುಚಿಯ ಖಾದ್ಯಗಳು ಆಹಾರ ಉತ್ಸವದಲ್ಲಿ ಲಭ್ಯ ಇವೆ.

ಮಾಂಸಾಹಾರಿ ಖಾದ್ಯಗಳಲ್ಲಿ ಝಫ್ರನಿ ಮಾಹಿ (ಕೇಸರಿ, ಗೇರುಬೀಜದೊಂದಿಗೆ ಬೇಯಿಸಲಾದ ಮೀನಿನ ತುಂಡುಗಳು), ಮಿರ್ಚಿ ಕಿ ಮಚಲಿ (ತಂದೂರ್‌ನಲ್ಲಿ ಹಳದಿ ಮೆಣಸಿನ ಹುಡಿ ಹಾಗೂ ಸುವಾಸನೆಭರಿತ ಗಿಡಮೂಲಿಕೆಯೊಂದಿಗೆ ಬೇಯಿಸಿದ ಮೀನು), ಇರಾನಿ ಸಿಗಡಿ (ಕ್ಲೇ ಓವನ್‌ನಲ್ಲಿ ಕೆಂಪು ಮೆಣಸು, ಜೀರಿಗೆಯೊಂದಿಗೆ ತಯಾರಿಸಿದ ಸಿಗಡಿ) ಮುರ್ಗ್ ಬಲೂಚಿ ಕಬಾಬ್ , ಸಾಜಿ ಚಿಕನ್, ಸಿಕಂದರಿ ರಾನ್, ಬರ್ರಾ ಕಬಾಬ್, ಗೋಶ್ತ್ ಗಲ್ಲೌಟಿ ಕಬಾಬ್, ಕೋಫ್ತೆ ಕಬಾಬ್, ಜಿಂಗಾ ಕಾ ಸಲನ್, ಮುರ್ಗ್ ಕುಷ್ಕ್ ಪುರ್ದಾ, ಮುರ್ಗ್ ಹಂಡಿ ಕೊರ್ಮ, ಗೋಶ್ತ್ ನಿಹಾರಿ ಕೊರ್ಮಾ, ಕಂದಹಾರಿ ಲ್ಯಾಂಬ್ ಮತ್ತಿತರ ವೈವಿಧ್ಯಮಯ ಖಾದ್ಯಗಳು ಮಾಂಸಾಹಾರಿ ವಿಭಾಗಗಳಲ್ಲಿ ಲಭ್ಯವಿದೆ.

ಸಸ್ಯಾಹಾರಿ ವಿಭಾಗದಲ್ಲಿ ರಾಜ್‌ಮಾ ಕಿ ಗಲೌಟಿ, ಖಮ್ ಖತೈ, ಮಟರ್ ಔರ್ ಮುಂಗ್‌ಫಲಿ ಕೆ ಕಬಾಬ್, ಭರ್ವಾನ್ ಧಿಂಗ್ರಿ, ಆಲೂ ಬುಕಾರಾ ಕೋಫ್ತ, ಮಶ್ ಖಲಿಯಾ, ಗುಂಚಾ - ವಾ - ಖೀಮಾ, ದಮ್ ಕಿ ದಾಲ್ ಮತ್ತಿತರ ಸ್ವಾದಿಷ್ಟಕರ ಹಾಗೂ ಆರೋಗ್ಯಕರ ಖಾದ್ಯಗಳು ಆಹಾರ ಉತ್ಸವದಲ್ಲಿದೆ.

ಇದರ ಜತೆಯಲ್ಲೇ ಸೂಪ್, ವಿವಿಧ ರೀತಿಯ ಬಿರಿಯಾನಿಗಳು , ರೊಟ್ಟಿಗಳ ಜೊತೆ ಸೇಮಿಯಾ ಜರ್ದಾ, ಕೇಸರಿ ಫಿರ್ನಿ, ಶಹಿ ತುಕುಡಾ, ಕುಲ್ಫಿ ಫಾಲೂದಾ ಮತ್ತಿತರ ಡೆಸರ್ಟ್‌ಗಳು ಕೂಡ ಲಭ್ಯವಿದೆ. ಆಹಾರ ಪ್ರಿಯರು ಆಹಾರ ಉತ್ಸವದ ದಿನಗಳಂದು ಮಧ್ಯಾಹ್ನ 12 ಗಂಟೆಯಿಂದ 3 ಗಂಟೆಯವರೆಗೆ ಹಾಗೂ ರಾತ್ರಿ 7ರಿಂದ 11 ಗಂಟೆಯವರೆಗೆ ವೈವಿಧ್ಯಮಯ ತಿಂಡಿ ತಿನಿಸುಗಳ ರುಚಿಯನ್ನು ಸವಿಯಬಹುದಾಗಿದೆ. ಮಾಂಸಾಹಾರ ಅಡುಗೆ ಹಲಾಲ್ ಆಗಿರುತ್ತದೆ ಎಂದು ಪ್ರಕಟನೆ ತಿಳಿಸಿದೆ.

ಆಹಾರ ಪ್ರಿಯರಿಗೆ ವಿಭಿನ್ನ ರುಚಿ ನೀಡುವ ಆಹಾರ ಉತ್ಸವ

ಮಂಗಳೂರು ಸೇರಿದಂತೆ ಜಿಲ್ಲೆಯ ಆಹಾರ ಪ್ರಿಯರಿಗೆ ದೇಶ ವಿದೇಶಗಳ ವಿಶೇಷ ಅಡುಗೆಗಳನ್ನು ಉಣಬಡಿಸುವುದೇ ಈ ಆಹಾರ ಮೇಳದ ಉದ್ದೇಶ. ಪ್ರತಿ ತಿಂಗಳು, ಎರಡು ತಿಂಗಳಿಗೊಮ್ಮೆ ವಿಭಿನ್ನ ಆಹಾರ ಉತ್ಸವವನ್ನು ಆಯೋಜಿಸಲಾಗುತ್ತದೆ. ಇದೀಗ ಬಲೂಚಿಸ್ತಾನದ ಸ್ವಾದಿಷ್ಟಕರ ಖಾದ್ಯಗಳ ಆಹಾರ ಉತ್ಸವ ನಡೆಯುತ್ತಿದೆ. ಬಿರಿಯಾನಿ, ಕಬಾಬ್, ಸೂಪ್ ಸೇರಿದಂತೆ ವೈವಿಧ್ಯಮಯ ಖಾದ್ಯಗಳನ್ನು ಆಹಾರ ಪ್ರಿಯರು ಸವಿಯಬಹುದಾಗಿದೆ. ಕೆಲ ದಿನಗಳ ಹಿಂದಷ್ಟೇ ರಂಝಾನ್ ತಿಂಗಳು ಮುಗಿದಿದೆ. ಮುಸ್ಲಿಮರು ವಿಶಿಷ್ಟ ಖಾದ್ಯಗಳ ರುಚಿ ನೋಡುವ ನಿರೀಕ್ಷೆಯಲ್ಲಿದ್ದಾರೆ. ವಿಶೇಷವಾಗಿ ಅವರಿಗೆ ಈ ಬಲೂಚಿಸ್ತಾನ್ ಆಹಾರ ಉತ್ಸವ ವಿಶೇಷ ಅನುಭವ ನೀಡಲಿದೆ.

-ಗಿರೀಶ್, ಉಪಾಧ್ಯಕ್ಷರು, ಓಶಿಯನ್ ಪರ್ಲ್

share
ವಾರ್ತಾಭಾರತಿ
ವಾರ್ತಾಭಾರತಿ
Next Story
X