Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಕೃತಿ ಪರಿಚಯ
  4. ಅಶ್ಫಾಖುಲ್ಲಾಖಾನ್ ಎಂಬ ಸ್ವಾತಂತ್ರ್ಯ...

ಅಶ್ಫಾಖುಲ್ಲಾಖಾನ್ ಎಂಬ ಸ್ವಾತಂತ್ರ್ಯ ಕಿಚ್ಚು!

ಈ ಹೊತ್ತಿನ ಹೊತ್ತಿಗೆ

-ಕಾರುಣ್ಯಾ-ಕಾರುಣ್ಯಾ8 July 2019 12:02 AM IST
share
ಅಶ್ಫಾಖುಲ್ಲಾಖಾನ್ ಎಂಬ ಸ್ವಾತಂತ್ರ್ಯ ಕಿಚ್ಚು!

ಇತಿಹಾಸವನ್ನು ವರ್ತಮಾನದ ರಾಜಕೀಯಕ್ಕೆ ಪೂರಕವಾಗಿ ತಿದ್ದುವ, ಮರೆ ಮಾಚುವ, ಅಲ್ಲಗಳೆಯುವ ಬೆಳವಣಿಗೆಗಳು ದೇಶದಲ್ಲಿ ಹೆಚ್ಚುತ್ತಿವೆ. ಯಾರು ಈ ದೇಶದ ಸ್ವಾತಂತ್ರಕ್ಕಾಗಿ ಹೋರಾಟವನ್ನೇ ಮಾಡಲಿಲ್ಲವೋ, ಯಾರು ಬ್ರಿಟಿಷರ ಜೊತೆಗೆ ಪರೋಕ್ಷವಾಗಿ ಕೈ ಜೋಡಿಸಿದ್ದರೋ ಅವರೇ ಸ್ವಾತಂತ್ರ ಪೂರ್ವದ ಇತಿಹಾಸವನ್ನು ಹೊಸದಾಗಿ ಬರೆಯಲು ಹೊರಟಿರುವುದು, ತಿದ್ದಲು ಹೊರಟಿದ್ದಾರೆ. ಇತಿಹಾಸವನ್ನು ಅಮರ ಚಿತ್ರ ಕತೆಯಾಗಿ ಜನರಿಗೆ ರೋಚಕವಾಗಿಸುವ ಪ್ರಯತ್ನ ನಡೆಯುತ್ತಿದೆ. ಇತಿಹಾಸದ ಹೆಸರಿನಲ್ಲಿ ಟಿವಿ ಧಾರಾವಾಹಿಗಳನ್ನು, ಬಾಲಿವುಡ್ ಸಿನೆಮಾಗಳನ್ನು ಜನರಿಗೆ ಉಣಿಸುತ್ತಾ, ವಾಸ್ತವದ ಕುರಿತ ವಿಸ್ಮತಿಯೊಂದನ್ನು ಜನರೊಳಗೆ ಬಿತ್ತಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಈ ದೇಶದ ಇತಿಹಾಸದ ವಾಸ್ತವವನ್ನು ರಕ್ಷಿಸುವುದು ಅತ್ಯಂತ ಅಗತ್ಯವಾಗಿದೆ. ಇಂತಹದೊಂದು ಪ್ರಯತ್ನದ ಭಾಗವಾಗಿದೆ ಹಿಂದಿಯಲ್ಲಿ ಎಂ. ಐ. ರಾಜಸ್ವನಿ ಅವರು ಬರೆದಿರುವ ‘ಭಾರತ ಸ್ವಾತಂತ್ರ ಹುತಾತ್ಮ ಕವಿ ಅಶ್ಫಾಖುಲ್ಲಾಖಾನ್’ ಕೃತಿಯ ಕನ್ನಡ ಅನುವಾದ. ಹಿರಿಯ ಲೇಖಕ ಜೆ. ಕಲೀಂ ಬಾಷಾ ಅವರು ಕೃತಿಯನ್ನು ಅನುವಾದಿಸಿದ್ದಾರೆ.
ಈ ಭಾರತವನ್ನು ಹಿಂದೂ ಮುಸ್ಲಿಮರು ಜೊತೆ ಸೇರಿ ಕಟ್ಟಿದರು. ಆದರೆ ಯಾರು ಈ ಕಟ್ಟುವ ಕೆಲಸದಲ್ಲಿ ಕೈ ಜೋಡಿಸಿರಲಿಲ್ಲವೋ ಅಂತಹ ಶಕ್ತಿಗಳು ಇಂದು ರಾಜಕೀಯದ ಮುನ್ನೆಲೆಗೆ ಬಂದು ನಿಂತಿದ್ದಾರೆ. ಮತ್ತು ಈ ದೇಶದ ಇತಿಹಾಸದಿಂದ ಮುಸ್ಲಿಮರ ಕೊಡುಗೆಗಳನ್ನು ಕಿತ್ತು ಹಾಕುವ ಮತ್ತು ಇತಿಹಾಸವನ್ನು ಪುರಾಣಕತೆಗಳಾಗಿ ಮಾರ್ಪಡಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ. ಶಿವಾಜಿಯ ಜೊತೆಗೆ ಕೈಜೋಡಿಸಿದ ದಲಿತ ಮತ್ತು ಮುಸ್ಲಿಮರ ತ್ಯಾಗಗಳನ್ನು ಅಳಿಸಿ, ಶಿವಾಜಿಗೆ ವಂಚಿಸಿದ ವೈದಿಕ ಶಕ್ತಿಯನ್ನು ಆತ ಇತಿಹಾಸಕ್ಕೆ ಜೋಡಿಸುವ ಪ್ರಯತ್ನ ನಡೆಯುತ್ತಿದೆ. ಹಾಗೆಯೇ ದೇಶದ ಮೇಲೆ ಅದಮ್ಯ ಪ್ರೀತಿಯಿಟ್ಟು ಹೋರಾಡಿದ ನಾಯಕರ ಹಿನ್ನೆಲೆಯನ್ನು ತಿರುಚಲಾಗುತ್ತದೆ. ಅವರ ತಲೆಗೆ ಹಿಂದುತ್ವದ ಕಿರೀಟ ಅಂಟಿಸುವ ಸಂಚು ನಡೆದಿದೆ. ಇದಕ್ಕೆ ಉತ್ತರವಾಗಿದೆ ‘ಅಶ್ಫಾಖ್ ಉಲ್ಲಾ ಖಾನ್’ ಕೃತಿ. ಅಶ್ಫಾಖುಲ್ಲಾಖಾನ್ ಸ್ವಾತಂತ್ರ ಹೋರಾಟದ ನೆತ್ತರಲ್ಲಿ ಅರಳಿದ ಕವಿ. ಆತನ ಕಾವ್ಯ ಸ್ವಾತಂತ್ರ ಹೋರಾಟದ ಘೋಷಣೆಗಳೂ ಹೌದು. ಇತಿಹಾಸ ಮರೆತಿರುವ ಅಶ್ಫಾಖುಲ್ಲಾಖಾನ್ ಕುರಿತ ಮಹತ್ವದ ವಿವರಗಳನ್ನು ಈ ಕೃತಿ ನೀಡುತ್ತದೆ.
ಅಶ್ಫಾಖುಲ್ಲಾ ಖಾನ್ ಅವರದು ಭಗತ್ ಸಿಂಗ್ ಅವರ ಬದುಕಿನಷ್ಟೇ ರೋಚಕ ಹೋರಾಟದ ಕತೆ. ಬ್ರಿಟಿಷರ ವಿರುದ್ಧ ತೀವ್ರವಾದ ಹಿನ್ನೆಲೆಯ ಹೋರಾಟದಲ್ಲಿ ‘ಕಾಕೋರಿ ಕಾಂಡ’ ಗಮನಾರ್ಹವಾದುದು. ಅಶ್ಫಾಖುಲ್ಲಾ ಕಾರ್ಯಾಚರಣೆಯಲ್ಲಿ ನೇರ ಪಾತ್ರವನ್ನು ವಹಿಸಿದ್ದರು. ಅವರು ನೇಣುಗಂಬ ಏರುವುದಕ್ಕೆ ಈ ಘಟನೆಯೂ ಮುಖ್ಯ ಕಾರಣ. ಖಾನ್ ಅವರ ಬದುಕನ್ನು ಅವರ ಕವಿತೆಗಳಲ್ಲಿ, ಅವರ ಪತ್ರಗಳಲ್ಲಿ, ಅವರ ಹೇಳಿಕೆಗಳಲ್ಲಿ ನಾವು ಕಾಣಬಹುದಾಗಿದೆ. ಅವರ ಕವಿತೆಗಳನ್ನು ಪ್ರತ್ಯೇಕವಾಗಿ ನಾವು ಅಧ್ಯಯನ ಮಾಡಬಹುದು. ಹಸ್ರತ್ ವಾಕಿ ಎಂಬ ಕಾವ್ಯ ನಾಮದಲ್ಲಿ ಕವಿತೆ ಬರೆಯುತ್ತಿದ್ದಾ ಅಶ್ಪಾಖುಲ್ಲಾ ಅವರ ಕವಿತೆಗಳಿಗಾಗಿಯೇ ಈ ಕೃತಿಯಲ್ಲಿ ಪ್ರತ್ಯೇಕ ಅಧ್ಯಾಯವಿದೆ. ಕಟ್ಟಕಡೆಯವರೆಗೂ ಬ್ರಿಟಿಷರಿಗೆ ಶರಣಾಗಲು ನಿರಾಕರಿಸಿದ ಖಾನ್, ಮರಣದಂಡನೆಯನ್ನು ಪ್ರೀತಿಯಿಂದ ಸ್ವೀಕರಿಸುತ್ತಾರೆ. ಇಂತಹ ಅಪ್ಪಟ ದೇಶಪ್ರೇಮಿಯನ್ನು ಕಡೆಗಣಿಸಿ, ಬ್ರಿಟಿಷರಿಗೆ ಎರಡೆರಡು ಾರಿ ತಪ್ಪೊಪ್ಪಿಗೆ ಬರೆದುಕೊಟ್ಟ ಸಾವರ್ಕರ್‌ರಂತಹವರನ್ನು ಸ್ವಾತಂತ್ರ ಯೋಧನನ್ನಾಗಿಸುವ ಪ್ರಯತ್ನ ನಡೆಯುತ್ತಿವೆ. ಅವನ್ನು ವಿಫಲಗೊಳಿಸುವ ಮಾರ್ಗವೆಂದರೆ ಅಶ್ಫಾಖುಲ್ಲಾ ಖಾನ್‌ರಂತಹ ನಾಯಕರ ಬದುಕನ್ನು ನಾವು ತಿಳಿದುಕೊಳ್ಳುವುದು. ರಾಮ್‌ಪ್ರಸಾದ್ ಬಿಸ್ಮಿಲ್ ಮತ್ತು ಅಶ್ಫಾಖುಲ್ಲಾ ಖಾನ್ ಸ್ನೇಹ ವರ್ತಮಾನದ ಗಾಯಗಳಿಗೆ ಔಷಧಿಯಾಗಿವೆ.
ನವಕರ್ನಾಟಕ ಪ್ರಕಾಶನ ಹೊರತಂದಿರುವ ಈ ಕೃತಿಯ ಒಟ್ಟು ಪುಟಗಳು 160 ರೂಪಾಯಿ. ಮುಖಬೆಲೆ 160 ರೂ.

share
-ಕಾರುಣ್ಯಾ
-ಕಾರುಣ್ಯಾ
Next Story
X