ಬಿಜೆಪಿಯವರು ಏನು ಮಾಡುತ್ತಾರೆ .. ಬೇರೆಯವರು ಏನು ಮಾಡುತ್ತಾರೆ ಎನ್ನುವುದು ನನಗೆ ಸಂಬಂಧವಿಲ್ಲ: ಸಿಎಂ ಎಚ್ ಡಿಕೆ
ಬೆಂಗಳೂರು, ಜು.8: ಬಿಜೆಪಿಯವರು ಏನು ಮಾಡುತ್ತಾರೆ. ಬೇರೆಯವರು ಏನು ಮಾಡುತ್ತಾರೆ ಇದೆಲ್ಲ ನನಗೆ ಸಂಬಂಧವಿಲ್ಲ. ರಾಜ್ಯದ ಜವಾಬ್ದಾರಿ ಕಡೆಗಷ್ಟೇ ನನಗೆ ಗಮನವಿದೆ. ರಾಜಕೀಯದ ಬಗ್ಗೆ ಗಮನ ಹರಿಸುವುದಿಲ್ಲ ಎಂದು ಮುಖ್ಯ ಮಂತ್ರಿ ಎಚ್ ಡಿ ಕುಮಾರಸ್ವಾಮಿ ಸೋಮವಾರ ಸ್ಪಷ್ಟನೆ ನೀಡಿದ್ದಾರೆ.
Next Story