ಉಡುಪಿ, ಜು.20: ನಗರದ ಬೋರ್ಡ್ ಹೈಸ್ಕೂಲ್ ಹಿಂಬದಿ ನಿವಾಸಿ ಪಿ.ಶಂಕರ ಶೆಣೈ(55) ಎಂಬವರು ಬೋರ್ಡ್ ಹೈಸ್ಕೂಲ್ ಬಳಿಯ ಅಂಗಡಿ ಎದುರು ಜು.2ರಂದು ನಿಲ್ಲಿಸಿದ್ದ 12ಸಾವಿರ ರೂ. ಮೌಲ್ಯದ ಕೆಎ20 ಜೆ7910 ನಂಬರಿನ ಹೀರೊ ಹೊಂಡಾ ಬೈಕ್ ಕಳವಾಗಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.