ಮಂಗಳೂರು, ಜು.26: ಬಿಜೈ ಕಾಪಿಕಾಡ್ ನಿವಾಸಿ ದಿ.ಸದಾಶಿವ ಅವರ ಪತ್ನಿ ಸುಲೋಚನಾ ಶುಕ್ರವಾರ ಬೆಳಗ್ಗೆ ಸ್ವಗೃಹದಲ್ಲಿ ನಿಧನರಾದರು. ಮೃತರು ಪುತ್ರ ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಉಪಮೇಯರ್ ರಜನೀಶ್ ಕಾಪಿಕಾಡ್ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.