ಬೆಂಗಳೂರು, ಜು.31: ಕೆಫೆ ಕಾಫಿ ಡೇ ಹಂಗಾಮಿ ಅಧ್ಯಕ್ಷರಾಗಿ ಎಸ್.ವಿ.ರಂಗನಾಥ್ ಮತ್ತು ನಿತಿನ್ ಬಾಗಮನೆ ಸಿಸಿಡಿಯ ಸಿಒಒ ಆಗಿ ನೇಮಕಗೊಂಡಿದ್ದಾರೆ. ಸಿಸಿಡಿ ಆಡಳಿತ ಮಂಡಳಿ ತುರ್ತು ಸಭೆ ಸೇರಿ ಈ ಆಯ್ಕೆ ಮಾಡಿದೆ.