ಮಖ್ದೂಮೀಸ್ ಫೆಡರೇಶನ್ ಆಫ್ ಕರ್ನಾಟಕ ಅಸ್ತಿತ್ವಕ್ಕೆ

ಮಂಗಳೂರು: ಕೋಟೆಕಾರ್ ಕೇಂದ್ರವಾಗಿರಿಸಿ ಹಾರೂನ್ ಉಸ್ತಾದ್ ನೇತೃತ್ವದಲ್ಲಿ ಕಾರ್ಯಾಚರಿಸುತ್ತಿರುವ ಮಖ್ದೂಮಿಯ ಶರೀಅತ್ ಕಾಲೇಜ್‌ನ ಬಿರುದಾರಿಗಳ ಸಂಘಟನೆಯನ್ನು ಮಖ್ದೂಮೀಸ್ ಮೀಟ್‌ನಲ್ಲಿ ರೂಪೀಕರಿಸಲಾಯಿತು.
ಅಧ್ಯಕ್ಷರಾಗಿ ಎಂ ಕೆ ಜುನೈದ್ ಮಖ್ದೂಮಿ ಅಬುಧಾಬಿ, ಉಪಾಧ್ಯಕ್ಷರಾಗಿ ಅಮೀನ್ ಮಖ್ದೂಮಿ, ಶಿಹಾಬ್ ಮಖ್ದೂಮಿ, ಕಾರ್ಯಾಧ್ಯಕ್ಷರಾಗಿ ಶಾಜಹಾನ್ ಮಖ್ದೂಮಿ, ಪ್ರಧಾನ ಕಾರ್ಯದರ್ಶಿಯಾಗಿ ಇಮ್ರಾನ್ ಮಖ್ದೂಮಿ, ಜತೆ ಕಾರ್ಯದರ್ಶಿಯಾಗಿ ಶಮೀರ್ ಮಖ್ದೂಮಿ ಹಾಗೂ ಸಾಜಿದ್ ಮಖ್ದೂಮಿ, ಕೋಶಾಧಿಕಾರಿ ಇಕ್ಬಾಲ್ ಮಖ್ದೂಮಿ, ಸಂಘಟನಾ ಕಾರ್ಯದರ್ಶಿಯಾಗಿ ಮುಸ್ತಫ ಮಖ್ದೂಮಿ, ಸದಸ್ಯರಾಗಿ ಅಮೀರ್ ಮಖ್ದೂಮಿ, ಸ್ವಾದಿಖ್ ಮಖ್ದೂಮಿ ನೇಮಕ ಮಾಡಲಾಯಿತು.
ಇದರ ಸುಪ್ರಿಂ ಕೌನ್ಸಿಲ್ ಚೆಯರ್ಮ್ಯಾನರಾಗಿ ಹಾರೂನ್ ಉಸ್ತಾದ್ ರನ್ನು, ಸದಸ್ಯರಾಗಿ ಝೈನ್ ಸಖಾಫಿ, ಅಶ್ರಫ್ ಅಹ್ಸನಿ, ಹಾಫಿಲ್ ನಈಮಿ, ಖಲೀಲ್ ಅಂಜದಿ, ಶಮೀಂ ಸಖಾಫಿ, ಹಾರಿಸ್ ಸಖಾಫಿ ಇವರನ್ನು ನೇಮಕ ಮಾಡಲಾಯಿತು.

Next Story





