ಅಬ್ಬಾಸ್ ಉಸ್ತಾದ್ ಮಯ್ಯತ್ ನಮಾಝ್, ವಿಶೇಷ ಪ್ರಾರ್ಥನೆಗೆ ಖಾಝಿ ಬೇಕಲ್ ಉಸ್ತಾದ್ ಕರೆ
ಮಂಗಳೂರು: ಇತ್ತೀಚೆಗೆ ನಿಧನರಾದ ಶರಪುಲ್ ಉಲಮಾ ಮಂಜನಾಡಿ ಪಿ ಎಂ ಅಬ್ಬಾಸ್ ಉಸ್ತಾದ್ ನಿಧನ ಮುಸ್ಲಿಂ ಸಮಾಜಕ್ಕೆ ತೀರ ನಷ್ಟ ಎಂದು ಖಾಝಿ ಪಿ ಎಂ ಇಬ್ರಾಹಿಂ ಮುಸ್ಲಿಯಾರ್ ಬೇಕಲ್ ಸಂತಾಪ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ಎಲ್ಲಾ ಮಸೀದಿಗಳಲ್ಲಿ ಜುಮಾ ನಂತರ ಮಯ್ಯತ್ ನಮಾಝ್ ಹಾಗೂ ವಿಶೇಷ ಪ್ರಾರ್ಥನೆ ನಡೆಸಬೇಕಾಗಿ ಅವರು ವಿನಂತಿಸಿದ್ದಾರೆ ಎಂದು ಎಸ್ ವೈ ಎಸ್ ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಕಿನಾರ ತಿಳಿಸಿದ್ದಾರೆ.
Next Story





