ಉಡುಪಿ ಗೀತಾಂಜಲಿ ಸಿಲ್ಕ್ಸ್: ಮಾನ್ಸೂನ್ ಮೆಗಾ ಸೇಲ್ ಮುಂದುವರಿಕೆ

ಉಡುಪಿ, ಆ. 7: ಕರಾವಳಿ ಕರ್ನಾಟಕದ ಅತೀ ದೊಡ್ಡ ಬಟ್ಟೆ ಮಳಿಗೆಯಾಗಿರುವ ಉಡುಪಿಯ ಗೀತಾಂಜಲಿ ಸಿಲ್ಕ್ಸ್‌ನಲ್ಲಿ ಬಕ್ರೀದ್ ಹಬ್ಬ ಹಾಗೂ ಗ್ರಾಹಕರ ಬಹುಬೇಡಿಕೆಯ ಹಿನ್ನೆಲೆಯಲ್ಲಿ ಮಾನ್ಸೂನ್ ಮೆಗಾ ಸೇಲ್‌ನ್ನು ಆ.18ರವರೆಗೆ ಮುಂದುವರಿಸಲಾಗಿದೆ.
ಈ ಮೂಲಕ ಪುರುಷರ, ಮಹಿಳೆಯರ ಹಾಗೂ ಮಕ್ಕಳ ವಿನೂತನ ಶೈಲಿ ಹಾಗೂ ವಿನ್ಯಾಸಗಳ ಬಗೆಬಗೆಯ ಉಡುಪುಗಳನ್ನು ರಿಯಾಯಿತಿ ಹಾಗೂ ದರ ಕಡಿತದೊಂದಿಗೆ ಖರೀದಿಸಲು ಕೊನೆಯ ಅವಕಾಶವನ್ನು ಕಲ್ಪಿಸಲಾಗಿದೆ.
ಪುರುಷರ ಶೇರ್ವಾನಿ, ಸೂಟ್, ಕುರ್ತಾ, ಫಾರ್ಮಲ್ ಪ್ಯಾಂಟ್ ಮತ್ತು ಶರ್ಟ್, ಜೀನ್ಸ್, ಬರ್ಮೋಡಾ, ಟೀಶರ್ಟ್ ಹಾಗೂ ಇನ್ನಿತರ ಉಡುಪುಗಳು, ಮಹಿಳೆಯರ ಫ್ಯಾನ್ಸಿ ಸಾರಿ, ಕಾಟನ್, ಸಿಂಥೆಟಿಕ್, ಸಿಲ್ಕ್, ವೆಸ್ಟರ್ನ್ ಡ್ರೆಸ್, ಬ್ರೈಡಲ್, ಲೆಹೆಂಗಾ, ಗೌನ್, ಡ್ರೆಸ್ ಮೆಟಿರಿಯಲ್, ಚೂಡಿದಾರ್, ಟಾಪ್ಸ್, ನೈಟ್ ವೇರ್ ಹಾಗೂ ಇನ್ನಿತರ ಉಡುಪುಗಳು ಮತ್ತು ಮಕ್ಕಳ ವೆಸ್ಟರ್ನ್ ಡ್ರೆಸ್, ಫ್ರಾಕ್, ಚೂಡಿದಾರ್, ಹುಡುಗರ ಶೆರ್ವಾನಿ, ಸೂಟ್, ಕುರ್ತಾ, ಜೀನ್ಸ್, ಶರ್ಟ್‌ಗಳ ಮೇಲೆ ರಿಯಾಯಿತಿ ಹಾಗೂ ದರ ಕಡಿತದ ಮಾರಾಟ ಇದ್ದು, ಈ ಮಳಿಗೆಯಲ್ಲಿ ಗ್ರಾಹಕರ ವಾಹನಗಳಿಗೆ ವ್ಯಾಲೆಟ್ ಪಾರ್ಕಿಂಗ್ ಸೌಲಭ್ಯ ಕಲ್ಪಿಸಲಾಗಿದೆ ಎಂದು ಗೀತಾಂಜಲಿ ಆಡಳಿತ ಮಂಡಳಿ ಪ್ರಕಟಣೆ ತಿಳಿಸಿದೆ.





