ಹೈಕೋರ್ಟ್‌ಗೆ ಮೂವರು ಎಎಜಿಗಳ ನೇಮಕ

ಬೆಂಗಳೂರು, ಆ.7: ರಾಜ್ಯ ಸರಕಾರ ಮೂವರನ್ನು ಹೆಚ್ಚುವರಿ ಅಡ್ವೊಕೇಟ್ ಜನರಲ್ ಹುದ್ದೆಗೆ ನೇಮಕ ಮಾಡಿ ಆದೇಶ ಹೊರಡಿಸಿದೆ.
ಆರ್.ನಟರಾಜ್(ಎಎಜಿ-1)-ಬೆಂಗಳೂರು ಹೈಕೋರ್ಟ್, ವಿದ್ಯಾವತಿ ಎಂ.ಕೊಟ್ಟೂರ್-ಧಾರವಾಡ ಹೈಕೋರ್ಟ್, ಆರ್.ಸುಬ್ರಮಣ್ಯ-ಬೆಂಗಳೂರು ಹೈಕೋರ್ಟ್‌ಗೆ ಹೆಚ್ಚುವರಿ ಅಡ್ವೊಕೇಟ್ ಜನರಲ್ ಆಗಿ ನೇಮಕ ಮಾಡಿ ಆದೇಶ ಹೊರಡಿಸಿದೆ.
ಎ.ಎಸ್.ಪೊನ್ನಣ್ಣ, ಎನ್.ದಿನೇಶ್‌ರಾವ್, ನಿತಿನ್ ರಮೇಶ್ ಅವರ ರಾಜೀನಾಮೆಯಿಂದ ಹುದ್ದೆಗಳು ತೆರವಾಗಿದ್ದವು.
Next Story