ಚೆನ್ನೈ , ಆ.9: ತಮಿಳುನಾಡಿನ ವೆಲ್ಲೂರು ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಡಿಎಂಕೆ ಮುನ್ನಡೆ ಸಾಧಿಸಿದೆ. ಮತಎಣಿಕೆ ಪ್ರಗತಿಯಲ್ಲಿದ್ದು ಆಡಳಿತಾರೂಢ ಎಐಎಡಿಎಂಕೆ ಅಭ್ಯರ್ಥಿ ಶನ್ಮುಗಂ ಅವರ ವಿರುದ್ಧ ಡಿಎಂಕೆಯ ಕೆ ಆನಂದ್ 9,883 ಮತಗಳ ಮುನ್ನಡೆ ಸಾಧಿಸಿದ್ದಾರೆ.