ಕಾರ್ಕಳ, ಆ.11: ದುರ್ಗಾ ಗ್ರಾಮದ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಬಳಿಯ ಹಾಡಿಯಲ್ಲಿ ಆ.11ರಂದು ಬೆಳಗ್ಗೆ ಇಸ್ಪೀಟು ಜುಗಾರಿ ಆಡುತ್ತಿದ್ದ ರಮೇಶ್ ನಾಯ್ಕ, ಸದಾನಂದ ನಾಯ್ಕ, ಸಂತೋಷ್ ನಾಯ್ಕ, ಮಹಾಬಲ ಎಂಬವರನ್ನು ಕಾರ್ಕಳ ಗ್ರಾಮಾಂತರ ಪೊಲೀಸರು ಬಂಧಿಸಿ, 2,200ರೂ. ನಗದು ವಶಪಡಿಸಿಕೊಂಡಿದ್ದಾರೆ.