ಯುನೈಟೆಡ್ ಮುಕಚ್ಚರಿ ಉಳ್ಳಾಲ ವತಿಯಿಂದ ಸ್ವಾತಂತ್ರೋತ್ಸವ

ಮಂಗಳೂರು, ಆ.16: ಯುನೈಟೆಡ್ ಮುಕಚ್ಚರಿ ಉಳ್ಳಾಲ ವತಿಯಿಂದ ಸಂಘಟನೆಯ ಆವರಣದಲ್ಲಿ ಸ್ವಾತಂತ್ರೋತ್ಸವ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.
ಈ ಸಂದರ್ಭ ಉಳ್ಳಾಲ ನಗರಸಭೆ ಸದಸ್ಯರಾದ ಮುಹಮ್ಮದ್ ಅಶ್ರಫ್, ಖಲೀಲ್ ಇಬ್ರಾಹೀಂ, ಮುಹಮ್ಮದ್ ಮುಕಚ್ಚರಿ, ರೇಷ್ಮಾ ಹರೀಶ್ ಹಾಗೂ ಉಳ್ಳಾಲ ನಾಗರಿಕ ಸಮಿತಿ ಅಧ್ಯಕ್ಷ ಯು.ಬಿ.ಮಾರಪ್ಪ, ಇಕ್ಬಾಲ್ ಕೆಎಸ್‌ಎ, ನಝೀರ್ ಕೆಎಸ್‌ಎ, ಮನ್ಸೂರ್, ರಶೀಕ್, ಮುಸ್ತಫಾ, ಮುನೀರ್, ಅರ್ಶದ್, ಸಾಹುಲ್, ರವೂಫ್, ತಂಝೀಲ್, ಜಾಫರ್, ಇಮ್ರಾನ್, ಶಂಸು, ಝಿಯಾದ್, ಇಬ್ಬ ಮತ್ತಿತರರು ಉಪಸ್ಥಿತರಿದ್ದರು.
Next Story





