ಕಿನ್ಯ ಅಲ್ ಮದ್ರಸತುಲ್ ಕುತುಬಿಯ್ಯಾ ಎಸ್ಕೆಎಸ್ ಬಿವಿ ಮಹಾಸಭೆ

ಇನಾನ್ ಅಬ್ದುಲ್ಲ - ಮೂಸಾ ಮಹ್ಶೂಖ್
ಮಂಗಳೂರು: ಅಲ್ ಮದ್ರಸತುಲ್ ಕುತುಬಿಯ್ಯಾ ಕಿನ್ಯ ಇದರ ವಿದ್ಯಾರ್ಥಿ ಸಂಘಟನೆ ಎಸ್ಕೆಎಸ್ ಬಿವಿ ವಾರ್ಷಿಕ ಮಹಾಸಭೆಯು ಮುಖ್ಯೋಪಾಧ್ಯಾಯ ಫಾರೂಖ್ ದಾರಿಮಿ ಅಧ್ಯಕ್ಷತೆಯಲ್ಲಿ ನಡೆಯಿತು.
ಸಹ ಮುಖ್ಯ ಶಿಕ್ಷಕರಾದ ಅಲೀ ಹೈದರ್ ಫೈಝಿ ಪ್ರಾರ್ಥನೆಗೈದರು. ಹನೀಫ್ ದಾರಿಮಿ ವಿಷಯ ಮಂಡಿಸಿದರು. ಉಮರ್ ಅಝ್ಹರಿ ಉದ್ಘಾಟಿಸಿ ದರು. ಅಬ್ದುಲ್ಲತೀಫ್ ಅಮಾನಿ, ಅಬ್ದುಲ್ ಖಾದಿರ್ ಮುಸ್ಲಿಯಾರ್, ಇಕ್ಬಾಲ್ ಮುಸ್ಲಿಯಾರ್ ಆಶಂಸಾ ಭಾಷಣಗೈದರು. ಸಭೆಯಲ್ಲಿ 2019- 20ನೇ ಸಾಲಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಶೇಖ್ ಮೂಸಾ ಮಹ್ಶೂಖ್, ಪ್ರ.ಕಾರ್ಯದರ್ಶಿಯಾಗಿ ಇನಾನ್ ಅಬ್ದುಲ್ಲ, ಕೋಶಾಧಿಕಾರಿಯಾಗಿ ಅಫೀಫ್, ಉಪಾಧ್ಯಕ್ಷರು : ಇಸ್ಮಾಯಿಲ್ ಜವಾದ್, ಮುಹಮ್ಮದ್ ಅಫ್ರಾಝ್, ಜೊತೆ ಕಾರ್ಯದರ್ಶಿಗಳು: ಮುಹಮ್ಮದ್ ಝಿಯಾದ್, ಮುಹಮ್ಮದ್ ಮಾಇಝ್, ಗ್ರೂಪ್ ಲೀಡರ್ ಗಳು: ಮುಹಮ್ಮದ್ ನಿಝಾಂ ಶಹಾದತ್, ಮುಹಮ್ಮದ್ ಮಹ್ಶೂಖ್, ಅಬ್ದುರ್ರಹ್ಮಾನ್ ತೌಸೀನ್, ವೈಸ್ ಲೀಡರ್ ಗಳು: ಮುಹಮ್ಮದ್ ಹಸನ್, ಮುಹಮ್ಮದ್ ಆಶಿಖ್, ಮುಹ್ಯದ್ದೀನ್ ಮುರ್ಶಿದ್, ಲೈಬ್ರರಿ ಲೀಡರ್ಗಳು : ಮುಹಮ್ಮದ್ ಆಶಿಖ್ ಫಾಹಿಮ್, ಮುಹಮ್ಮದ್ ಸಿನಾನ್ ಶುಚಿತ್ವ ವಿಭಾಗ ಲೀಡರ್: ಮುಹಮ್ಮದ್ ಇನಾಝ್, ಅಹ್ಮದ್ ರಾಫಿ, ಸವಾದ್, ಮೆಡಿಕಲ್ ವಿಭಾಗ ಲೀಡರ್: ಅಫ್ವಾನ್ ಅಬ್ದುಲ್ಲ, ಸಯ್ಯಿದ್ ಫಾಹಿಮ್, ಹೂದೋಟ ಉಸ್ತುವಾರಿ ಲೀಡರ್: ಮುಹಮ್ಮದ್ ಇನ್ಫಾಲ್, ಮುಹಮ್ಮದ್ ಇಶಾಮ್ ಹಾಗೂ 15 ಮಂದಿ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.







