ಅನರ್ಹ ಶಾಸಕರ ಕ್ಷೇತ್ರಗಳಿಗೆ ಶೀಘ್ರ ಮರು ಚುನಾವಣೆ ನಡೆಸಿ: ಜೆಡಿಎಸ್ ಮನವಿ

ಬೆಂಗಳೂರು, ಆ.30: ಕಾಂಗ್ರೆಸ್ ಪಕ್ಷದ 14 ಹಾಗೂ ಜೆಡಿಎಸ್ ಪಕ್ಷದ 3 ಶಾಸಕರು ಸ್ಪೀಕರ್ ಆದೇಶದ ಮೇರೆಗೆ ಅನರ್ಹಗೊಂಡಿದ್ದಾರೆ. ಈವರೆಗೆ ಅನರ್ಹ ಶಾಸಕರು ಅರ್ಜಿಯನ್ನು ಸುಪ್ರೀಂಕೋರ್ಟ್ ವಿಚಾರಣೆಗಾಗಿ ಕೈಗೆತ್ತಿಕೊಂಡಿಲ್ಲ. ಆದರೂ, ರಾಜ್ಯದಲ್ಲಿ ಪ್ರಜಾಪ್ರಭುತ್ವದ ಮೌಲ್ಯವನ್ನು ಉಳಿಸುವ ಸಲುವಾಗಿ ಶೀಘ್ರವೇ ಚುನಾವಣಾ ದಿನಾಂಕವನ್ನು ಘೋಷಣೆ ಮಾಡಬೇಕೆಂದು ರಾಜ್ಯದ ಮುಖ್ಯ ಚುನಾವಣಾಧಿಕಾರಿಗೆ ಜೆಡಿಎಸ್ ಮುಖಂಡ ಟಿ.ಆರ್.ಪ್ರಸಾದ್ ಗೌಡ ಮನವಿ ಸಲ್ಲಿಸಿದ್ದಾರೆ.
Next Story





